ಇವರೇ ನೋಡಿ ಡಬಲ್ ಸೆಂಚರಿ ಬಾರಿಸಿದವರು: ಮುಂದೆ ಯಾರು ಡಬಲ್ ಸೆಂಚರಿ ಮಾಡಬಹುದು? ಇಲ್ಲಿ ಕಾಮೆಂಟ್ ಮಾಡಿ

ಒಂಡೇ ಕ್ರಿಕೇಟ್ ನಲ್ಲಿ ಈಗ ಡಬಲ್ ಸೆಂಚರಿಗಳು ಸಾಮಾನ್ಯವಾಗಿದೆ 2010 ಕ್ಕಿಂತ ಮೊದಲು ಡಬಲ್ ಸೆಂಚರಿ ಬಾರಿಸುವುದೆಂದರೆ ದೊಡ್ಡ ಸಾಧನೆಯಾಗುತ್ತಿತ್ತು. ಕ್ರಿಕೆಟ್ ದಿಗ್ಗಜ ಸಚಿನ್ ಟೆಂಡಲ್ಕರ್ ಮೊದಲ ಡಬಲ್ ಸೆಂಚರಿ ಬಾರಿಸಿದಾಗ ಇಡೀ ವಿಶ್ವವೇ  ಬೆರಗಾಗಿತ್ತು. ಹೌದು ಸಚಿನ್ ಟೆಂಡಲ್ಕರ್ ರವರು ಸೌತ್ ಆಫ್ರಿಕಾ ವಿರುದ್ಧ 147 ಬಾಲ್ ಎದುರಿಸಿ 200 ರನ್ ಬಾರಿಸಿ ಇತೀಹಾಸ ಸೃಷ್ಟಿಸಿದರು. ಯಾವಾಗ ಸಚಿನ್ ಟೆಂಡಲ್ಕರ್ ಡಬಲ್ ಸೆಂಚರಿ ಬಾರಿಸಿದರೋ ಆಗ ಒಂಡೇ ಕ್ರಿಕೇಟ್ […]

ಐಪಿಎಲ್ ಮ್ಯಾಚ್ ಪಟ್ಟಿ, 2008 ರಿಂದ 2021 ರವರೆಗೆ ವಿನ್ನರ್ ಮತ್ತು ರನ್ನರ್ ಅಪ್ ತಂಡಗಳ ಸಂಪೂರ್ಣ ಮಾಹಿತಿ ಇಲ್ಲಿದೆ

ಕ್ರಿಕೇಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ದೇಸಿ ಕ್ರಿಕೇಟ್ ಟಿ20 ಸಂಭ್ರಮಕ್ಕೆ ಕ್ಷಣಗಣನೆ ಶುರುವಾಗಿದೆ. 65 ದಿನಗಳ ಕಾಲ ಕ್ರಿಕೇಟ್ ಅಭಿಮಾನಿಗಳಿಗೆ ಐಪಿಎಲ್ ರಸದೌತಣ ನೀಡಲಿದೆ. ಮಾರ್ಚ್ 26 ರಂದು ಮುಂಬೈನ ವಾಂಖೇಡ್ ಕ್ರೀಡಾಂಗಣದಲ್ಲಿಈ ಐಪಿಎಲ್ ಗೆ ಚಾಲನೆ ಸಿಗಲಿದೆ.  ಮೊದಲ ದಿನ ಚೆನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ಹಣಾಹಣಿ ನಡೆಯಲಿದೆ. ಮಾರ್ಚ್26 ಕ್ಕೆ ಆರಂಭವಾಗುವ ಈ ಟೂರ್ನಿ ಮೇ 29 ಕ್ಕೆ ಮುಕ್ತಾಯವಾಗಲಿದೆ. ಈ […]

ಒಂದೇ ಇನ್ನಿಂಗ್ಸ್ ನಲ್ಲಿ 10 ವಿಕೇಟ್ ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದ ಅಜಾಜ್ ಪಟೇಲ್

ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಕ್ರಿಕೇಟ್ ಟೆಸ್ಟ್ ಪಂದ್ಯದಲ್ಲಿ ಹೊಸ ದಾಖಲೆ ಸೇಪರ್ಡೆಯಾಯಿತು. ನ್ಯೂಜಿಲೆಂಡ್ ತಂಡದ ಬೌಲರ್ ಅಜಾಜ್ ಪಟೇಲ್ ಟೆಸ್ಟ್ ಕ್ರಿಕೇಟ್ ನಲ್ಲಿ ಹೊಸ ಇತಿಹಾಸ ( Ajaz patel record ten wickets in one innings) ಬರೆದಿದ್ದಾರೆ. ಒಂದೇ ಇನ್ನಿಂಗ್ಸ್ ನಲ್ಲಿ 10 ವಿಕೇಟ್ ಪಡೆದ ವಿಶ್ವದ ಮೂರನೇ ಆಟಗಾರರನೆಂಬ ಕೀರ್ತಿಗೆ ಭಾಜನರಾಗಿದ್ದಾರೆ. ಹಾಗಾದರೆ ಒಂದು ಇನ್ನಿಂಗ್ಸ್ ನಲ್ಲಿ 10 ವಿಕೇಟ್ ಪಡೆದ ಇನ್ನಿಬ್ಬರು […]

ಒಲಿಂಪಿಕ್ಸ್ ನಲ್ಲಿ ಭರ್ಜಿ ಎಸೆತದಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ ನೇಗಿಲಯೋಗಿಯ ಪುತ್ರ ನೀರಜ್ ಛೋಪ್ರಾ

ಒಲಿಂಪಿಕ್ಸ್ ಅಂಗಣದಲ್ಲಿ ಚಿನ್ನದ ಪದಕ ಗೆದ್ದುಕೊಳ್ಳುವ ಮೂಲಕ  ಭಾರತದ ಶತಮಾನ ಹಳೆಯ ಕನಸನ್ನು ನನಸುಗೊಳಿಸಿದ್ದಾರೆ. 23 ವರ್ಷದ ಭರ್ಜಿ ಎಸೆತಗಾರ ನೀರಜ್ ಛೋಪ್ರಾ. ಹರಿಯಾಣ ಮೂಲದ ನೀರಜ್ ಛೋಪ್ರಾ ರೈತನ ಮಗನಾಗಿದ್ದು,  ಈ ವರ್ಷದ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಪಾಣಿಪತ್ ಸಮೀಪದ ಖಾಂಡ್ರಾ ಹಳ್ಳಿಯ ರೈತನ ಮಗನಾಗಿರುವ ನೀರಜ್ ಛೋಪ್ರಾ 2ನೇ ಪ್ರಯತ್ನದಲ್ಲಿ 87.58 ಮೀಟರ್ ದೂರ ಭರ್ಜಿ ಎಸೆದು ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾರೆ […]

ಟೊಕಿಯೋ ಒಲಂಪಿಕ್ಸ್ wightlifting ಮಹಿಳೆಯರ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನು

ಟೊಕಿಯೋ ಒಲಂಪಿಕ್ಸ್ ವೇಟ್ ಲಿಫ್ಟಿಂಗ್ ಮಹಿಳೆಯರ ವಿಭಾಗದಲ್ಲಿ ಭಾರತದ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದು ದಾಖಲೆ ಬರೆದಿದ್ದಾರೆ. ಹೌದು ಜಪಾನ್ ದೇಶದಲ್ಲಿ ನಡೆಯುತ್ತಿರುವ ಟೋಕಿಟೋ ಒಲಿಂಪಿಕ್ಸ್ ನಲ್ಲಿ 49 ಕೆಜಿ ವೆಟ್ ಲಿಫ್ಟಿಂಗ್ ವಿಭಾಗದಲ್ಲಿ ಮೀರಾಬಾಯಿ ಬೆಳ್ಳಿ ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತಕ್ಕೆ ಮೊದಲ ಪದಕ ಬಂದಂತಾಯಿತು. ಮೀರಾಬಾಯಿ ಸಾಧನೆಗಳು ಮೀರಾಬಾಯಿಯವರು ಆಗಸ್ಟ್ 8 ರಂದು 1994 ರಲ್ಲಿ ಮಣಿಪುರದ ಇಂಫಾಲ್ ನಲ್ಲಿ ಜನಿಸಿದ್ದಾರೆ. 2020 ರ […]

ಟೆಸ್ಟ್ ವಿಶ್ವ ಚಾಂಪಿಯನ್ ಪಟ್ಟವೇರಿದ ನ್ಯೂಜಿಲೆಂಡ್(New Zealand win world cup test championship)- ಭಾರತಕ್ಕೆ ನೂತನ ದಾಖಲೆ ಕೈತಪ್ಪಿತು

ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಎರಡು ಸಲ ಫೈನಲ್ ಪ್ರವೇಶಿಸಿದರೂ ಸೋಲನ್ನೂ ಕಂಡಿದ್ದ ನ್ಯೂಜಿಲೆಂಡ್ ತಂಡಕ್ಕೆ ಟೆಸ್ಟ್ ವಿಶ್ವಕಪ್ (Test wordcup) ಫೈನಲ್ನನಲ್ಲಿ (New Zealand win world cup test championship ) ಕೈಹಿಡಿದಿದೆ. 2015 ಮತ್ತು 2019 ರ ವಿಶ್ವಕಪ್ ನಲ್ಲಿ ಸತತವಾಗಿ ಎರಡು ಸಲ ಫೈನಲ್ ತಲುಪಿದ್ದರೂ ಅದೃಷ್ಟ ಕೈಹಿಡಿದಿರಲಿಲ್ಲ. ಆ ಸೋಲಿನ ನೋವು ಈಗ ಮರೆಯಾಗಿದೆ. ಮೊಟ್ಟಮೊದಲ ವಿಶ್ವಕಪ್ ಚಾಂಪಿಯನ್ ಆಗಿ ನ್ಯೂಜಿಲೆಂಡ್ ಹೊರಹೊಮ್ಮಿ […]

ಇಂದಿನಿಂದ ಇಂಡಿಯಾ- ನ್ಯೂಜಿಲೆಂಡ್ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್, ಏನಿದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್? (ICC world test championship) ತಂಡಗಳ ಆಯ್ಕೆ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಐಪಿಎಲ್, ಟಿ-20 ವಿಶ್ವಕಪ್, ಏಕದಿನ ವಿಶ್ವಕಪ್ ಕೇಳಿದ್ದೇವೆ. ಆದರೆ  ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಇದೇ ಮೊದಲ ಬಾರಿಗೆ ಕೇಳುತ್ತಿದ್ದೇವೆ.  ಟಿ-20 ವಿಶ್ವಕಪ್, ಏಕದಿನ ವಿಶ್ವಕಪ್ ಪಂದ್ಯಾಟಗಳಲ್ಲಿ  8 ರಿಂದ 10 ತಂಡಗಳಿರುತ್ತವೆ. ರ್ಯಾಂಕಿಂಗ್ ನಲ್ಲಿ ಹೆಚ್ಚು ಅಂಕಗಳಿರುವ ಟಾಪ್ ತಂಡಗಳು ವರ್ಲ್ಡ್ ಕಪ್ ನಲ್ಲಿ ಭಾಗವಹಿಸುತ್ತವೆ. ಅಲ್ಲಿ ಕ್ವಾರ್ಟರ್ ಫೈನಲ್, ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯಗಳಿರುತ್ತವೆ. ಆದರೆ ಇಂದು ನಡೆಯುತ್ತಿರುವ ಬಹುನಿರೀಕ್ಷಿತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ […]

ಒಂದೇ ಓವರ್‌ನಲ್ಲಿ ಆರು ಸಿಕ್ಸರ್ ಸಿಡಿಸಿ ಯುವರಾಜ್ ಸಿಂಗ್ ದಾಖಲೆ ಸರಿಗಟ್ಟಿದ ಪೋಲಾರ್ಡ್

ಒಂದೇ ಓವರ್‌ನಲ್ಲಿ ಬರೋಬ್ಬರಿ ಆರು ಸಿಕ್ಸರ್ ಜಜ್ಜಿ ವಿಶ್ವದಾಖಲೆ ನಿರ್ಮಿಸಿದ್ದಾರೆ (Kieron pollard hits 6 sixes in an over against srilanka )ವೆಸ್ಟ್ ಇಂಡೀಸ್ ದೈತ್ಯ ಆಟಗಾರ, ಸ್ಫೋಟಕ ಬ್ಯಾಟ್ಸ್ ಮನ್ ಕಿರನ್ ಪೋಲಾರ್ಡ್. ಹೌದು ಶ್ರೀಲಂಕಾ ವಿರುದ್ಧ ನಡೆದ 20-20 ಕ್ರಿಕೇಟ್ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ ಆರು ಸಿಕ್ಸರ್ ಬಾರಿಸಿ ವಿಶ್ವದಾಖಲೆ (world record) ನಿರ್ಮಿಸಿದ್ದಾರೆ. ಶ್ರೀಲಂಕಾದ ಅಕಿಲಾ ಧನಂಜಯರವರ ಓವರ್‌ನಲ್ಲಿ ಪೌಲೋರ್ಡ್ ಆರು ಮನಮೋಹಕ […]