ರೈತರು ತಮ್ಮ ಜಮೀನಿನ ಮ್ಯಾಪ್ ನ್ನು ಮೊಬೈಲ್ ನಲ್ಲೇ ಪಡೆಯಬಹುದು. ರೈತರ ಬಳಿ ಸ್ಮಾರ್ಟ್ ಫೋನ್ ಒಂದಿದ್ದರೆ ಸಾಕು, ಮನೆಯಲ್ಲಿಯೇ ಕುಳಿತು ತಮ್ಮ ಜಮೀನಿನ ಮ್ಯಾಪ್ ಡೌನ್ಲೋಡ್ ಮಾಡಿಕೊಳ್ಳಬಹುದು. ಹೌದು, ಕಂದಾಯ ಇಲಾಖೆಯು ಈಗ ರೈತರಿಗೆ ತಮ್ಮ ಜಮೀನಿನ ಸರ್ವೆ ನಂಬರ್ ಸುತ್ತಮುತ್ತ ಯಾವ ಯಾವ ಸರ್ವೆ ನಂಬರಗಳಿವೆ, ಹಾಗೂ ಜಮೀನಿನ ಹತ್ತಿರ ಕೆರೆಕಟ್ಟೆ, ಗುಡ್ಡಗಳು, ಜಮೀನಿನ ಸುತ್ತಮುತ್ತ ಬಂಡಿದಾರಿ, ಕಾಲುದಾರಿ, ಕಾಲುವೆ, ನಿಮ್ಮೂರಿನ ಅಕ್ಕಪಕ್ಕದ ಊರಿಗೆ ಹೋಗುವ ದಾರಿಗಳ […]
ಜಮೀನುಗಳ ಸರ್ವೆ ನಂಬರ್ ಸಹಿತ ಬಂಡಿದಾರಿ, ಹಳ್ಳಕೊಳ್ಳಗಳ ಮ್ಯಾಪ್ ಬೇಕೆ? ಇಲ್ಲಿದೆ ಮಾಹಿತಿ
ದೇಶದ ಹಾಗೂ ರಾಜ್ಯಗಳ ಮ್ಯಾಪ್ ನಂತೆ ಗ್ರಾಮದ ಮ್ಯಾಪ್ ಗಳನ್ನು ಸಹ ಪಡೆಯಬಹುದು. ಈ ಗ್ರಾಮಗಳ ಮ್ಯಾಪ್ ಪಡೆಯಲು ಯಾವ ಅಂಗಡಿ, ಸರ್ಕಾರಿ ಕಚೇರಿಗಳಿಗೆ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. ಹೌದು ಈ ಗ್ರಾಮದ ಮ್ಯಾಪ್ ಸಹಾಯದಿಂದ ಆ ಗ್ರಾಮಕ್ಕಿರುವ ಗಡಿರೇಖೆಗಳು, ಆ ಗ್ರಾಮದಲ್ಲಿರುವ ಹಳ್ಳಕೊಳ್ಳ, ನದಿಕೆರೆಗಳ ಮಾಹಿತಿಯೂ ಸಿಗುತ್ತದೆ. ಅಷ್ಟೇ ಅಲ್ಲ, ಆ ಊರಿನ ಜಮೀನುಗಳಿಗೆ ಹೋಗುವ ಕಾಲುದಾರಿ, ಬಂಡಿದಾರಿ, ರಸ್ತೆಗಳು ಮ್ಯಾಪ್ ನಲ್ಲಿರುತ್ತದೆ. […]
ನಿಮ್ಮ ಜಮೀನಿಗೆ ಹೋಗುವ ಕಾಲುದಾರಿ, ಎತ್ತಿನಬಂಡಿ ದಾರಿ, ಸರ್ವೆನಂಬರ್, ಊರಿನ ಮ್ಯಾಪ್ ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಜಮೀನಿಗೆ ಹೋಗುವ ಕಾಲುದಾರಿ, ಎತ್ತಿನಬಂಡಿ ದಾರಿ, ಕೆರೆಕಟ್ಟೆಗಳು, ನಿಮ್ಮೂರಿನ ಮ್ಯಾಪ್ ಹಾಗೂ ನಿಮ್ಮ ಜಮೀನಿನ ಸರ್ವೆ ನಂಬರ್ ಮೊಬೈಲ್ ನಲ್ಲಿಯೇ ನೋಡಬಹುದು. ಹೌದು, ಇದಕ್ಕಾಗಿ ನೀವು ಎಲ್ಲಿಯೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ನಿಮ್ಮ ಮೊಬೈಲ್ ನಲ್ಲಿ ನಿಮ್ಮೂರಿನ ಮ್ಯಾಪ್ ಡೌನ್ಲೋಡ್ ಮಾಡಿಕೊಳ್ಳಬಹುದು. ಹಾಗಾಗರೆ ಮೊಬೈಲ್ ನಲ್ಲಿ ನಿಮ್ಮ ಜಮೀನಿಗೆ ಹೋಗುವ ದಾರಿ, ಕೆರೆಕಟ್ಟೆಗಳು, ಪಕ್ಕದ ಊರಿನ ರಸ್ತೆ, ನಿಮ್ಮೂರಿನ ಮ್ಯಾಪ್ ಹೇಗೆ ನೋಡಬಹುದು ಎಂದುಕೊಂಡಿದ್ದೀರಾ… ಇಲ್ಲಿದೆ ಸಂಪೂರ್ಣ ಮಾಹಿತಿ. […]
ಮೊಬೈಲ್ ನಲ್ಲಿಯೇ ಪಡೆಯಿರಿ ಊರಿನ ಮ್ಯಾಪ್… ಇಲ್ಲಿದೆ ಸಂಪೂರ್ಣ ಮಾಹಿತಿ
ಭಾರತ ನಕ್ಷೆ, ಕರ್ನಾಟಕ ಮ್ಯಾಪ್, ಜಿಲ್ಲೆಗಳ ಮ್ಯಾಪ್ ನೋಡಿದ್ದೀರಿ. ಜಿಲ್ಲೆಯ ಮ್ಯಾಪ್ ಗಳಲ್ಲಿ ತಾಲೂಕುಗಳು, ತಾಲೂಕಿನ ಮ್ಯಾಪ್ ನಲ್ಲಿ ಗ್ರಾಮಗಳ ಹೆಸರು, ಈ ಊರಿನ ವಿಶೇಷತೆ ಸೇರಿದಂತೆ ಇನ್ನಿತರ ಮಾಹಿತಿಗಳು ಸಿಗುತ್ತದೆ. ಆದರೆ ಈಗ ಗ್ರಾಮಗಳ ಮ್ಯಾಪ್ ಸಹ ಪಡೆಯಬಹುದು. ಹೌದು, ಕಂದಾಯ ಇಲಾಖೆಯು ಈಗ ರಾಜ್ಯದ ಎಲ್ಲಾ ಗ್ರಾಮಗಳ ಮ್ಯಾಪ್ ತಯಾರಿಸಿದೆ. ಈ ಮ್ಯಾಪ್ ಪಡೆಯಲು ನೀವು ಯಾವುದೇ ಇಲಾಖೆಗೆ ಹೋಗಬೇಕಿಲ್ಲ. ಮನೆಯಲ್ಲಯೇ ಕುಳಿತು ನಿಮ್ಮ ಮೊಬೈಲ್ ನಲ್ಲಿಯೇ […]
ನಿಮ್ಮ ಜಮೀನಿಗೆ ಹೋಗುವ ಕಾಲುದಾರಿ, ಎತ್ತಿನಬಂಡಿ ಹೋಗುವ ದಾರಿ, ಕೆರೆಕಟ್ಟೆ, ನಿಮ್ಮ ಸರ್ವೆನಂಬರ್ ನೋಡಬೇಕೆ… ಇಲ್ಲಿದೆ ಮಾಹಿತಿ
ರೈತರಿಗೆ ತಮ್ಮ ಜಮೀನಿಗೆ ಹೋಗಲು ದಾರಿಯಿಲ್ಲದೆ ಸಾಕಷ್ಟು ಕಷ್ಟ ಪಡುತ್ತಿರುತ್ತಾರೆ. ಜಮೀನು ಹತ್ತಿರವೇ ಇರುತ್ತದೆ. ಆದರೆ ಎತ್ತಿನ ಬಂಡಿ ಹೋಗುವ ದಾರಿಯಿಲ್ಲದೆ ಬಹಳಷ್ಟು ತೊಂದರೆ ಅನುಭವಿಸುತ್ತಿರುತ್ತಾರೆ. ರೈತರ ಜಮೀನಿಗೆ ಕಾಲುದಾರಿ ಅಥವಾ ಎತ್ತಿನಬಂಡಿ ಹೋಗುವ ದಾರಿಯಿದ್ದರೂ ಸಹ ರೈತರಿಗೆ ಗೊತ್ತಿರುವುದಿಲ್ಲ. ನಿಮ್ಮ ಹೊಲದ ಸರ್ವೆ ನಂಬರ್ ನಕ್ಷೆ, ಹೋಗುವ ದಾರಿ ನೋಡಬೇಕೆ.. ಇಲ್ಲಿದೆ ಸಂಪೂರ್ಣ ಮಾಹಿತಿ. ನಿಮ್ಮ ಜಮೀನಿನ ಸುತ್ತಮುತ್ತ ಯಾವ ಯಾವ ಸರ್ವೆ ನಂಬರ್ ಗಳಿವೆ, ನಿಮ್ಮ ಜಮೀನಿಗೆ […]