Krishinews check janajagran Blog ಕೃಷಿ ಮಾಹಿತಿಗೆ ಜನಜಾಗರಣ

Written by Ramlinganna

Published on:

Krishinews check janajagran Blog : ರೈತ ಬಾಂಧವರಿಗಿಲ್ಲಿದೆ ಸಂತಸದ ಸುದ್ದಿ. ನಿಮಗೆ ಕೃಷಿ ಸುದ್ದಿ, ಸರ್ಕಾರಿ ಯೋಜನೆಗಳು, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ಕೃಷಿಗೆ ಸಂಂಬಂಧಿಸಿದ ಸಾಮಾನ್ಯ ಮಾಹಿತಿಗಳಿಗೆ ಕಳೆದ ಮೂರು ನಿರಂತರವಾಗಿ ಸುದ್ದಿ ಪ್ರಕಟಿಸುತ್ತಿದೆ.

ಹೌದು, ಪ್ರತಿದಿನ ರೈತರಿಗೆ ಉಪಯುಕ್ತತವಾದ ಮಾಹಿತಿಗಳನ್ನು ನೀಡುವಲ್ಲಿ ಜನಜಾಗರಣ ತಂಡವು ನಿರಂತರವಾಗಿ ಪ್ರಯತ್ನಿಸುತ್ತಿದೆ. ಕಳೆದ ಮೂರು ವರ್ಷಗಳಿಂದ ರೈತರಿಗೆ ಉಪಯುಕ್ತ ಮಾಹಿತಿ ನೀಡುತ್ತಿದೆ. ಈಗ ಮೂರು ವರ್ಷ ಕಳೆದುಹೋಗಿದ್ದೇ ಗೊತ್ತಾಗಲಿಲ್ಲ.

ಜನಜಾಗರಣ ಬ್ಲಾಗ್ ನಲ್ಲಿ ಇಲ್ಲಿಯವರೆಗೆ 1500 ಕ್ಕೂ ಹೆಚ್ಚು ಕೃಷಿಗೆ ಸಂಬಂಧಿಸಿದ ಮಾಹಿತಿಗಳನ್ನು ನೀಡಲಾಗಿದೆ. ಈಗ ರಾಜ್ಯದ ಮೂಲೆ ಮೂಲೆಗಳಿಂದ ಪ್ರತಿ ದಿನ ಕನಿಷ್ಠ 20 ರಿಂದ 30 ಕರೆಗಳು ಬರುತ್ತಿವೆ. ಪ್ರತಿ ದಿನ 50ಕ್ಕೂ ಹೆಚ್ಚು ಮೆಸೆಜ್ ಬರುತ್ತಿವೆ. ರಾಜ್ಯದ ಮೂಲೆ ಮೂಲೆಗಳಿಂದ ರೈತರ ಪ್ರತಿಕ್ರಿಯೆಯಿಂದ ನಮಗೆ ಸಂತಸವಾಗುತ್ತಿದೆ.  ಏಕೆಂದರೆ ನಾವು ಯಾವ ಕಾರಣಕ್ಕಾಗಿ ಜನಜಾಗರಣ ಬ್ಲಾಗ್ ಆರಂಭಿಸಿದ್ದೇವೆಯೋ ಆ ಉದ್ದೇಶ ಈಗ ಈಡೇರುತ್ತಿರುವುದಕ್ಕೆ ಅತೀ ಹೆಚ್ಚು ಸಂತಸವಾಗುತ್ತಿದೆ.

Krishinews check janajagran Blog ಜನಜಾಗರಣ ಬ್ಲಾಗ್ ನಿಂದ ನಿಮಗೆ ಯಾವ ಯಾವ ಮಾಹಿತಿಗಳು ಸಿಗುತ್ತವೆ?

ಜನಜಾಗರಣದಲ್ಲಿ ಪ್ರಕಟವಾಗಿರುವ ಕೃಷಿ, ಯೋಜನೆಗಳು, ತೋಟಗಾರಿಕೆ, ಪಶುಸಂಗೋಪನೆ, ರೈತೋಪಯೋಗಿ ಸಾಮಾನ್ಯ ಮಾಹಿತಿ, ಶಿಕ್ಷಣಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಚೆಕ್ ಮಾಡಲು ಈ

https://janajagran.com/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಜನಜಾಗರಣ ಬ್ಲಾಗ್ ಪೇಜ್ ತೆರೆದುಕೊಳ್ಳುತ್ತದೆ. ಇಲ್ಲಿ ನಿಮಗೆ ಬರಗಾಲ ಪರಿಹಾರ ಬರಗಾಲ ಪರಿಹಾರ ಹಾಗೂ ಬೆಳೆ ವಿಮೆ ಜಮೆಯ ಸ್ಟೇಟಸ್ ಚೆಕ್ ಮಾಡಿ, ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆಯೇ? ಇಲ್ಲೇ ಚೆಕ್ ಮಾಡಿ, ಮಾರ್ಚ್ 22 ರಿಂದ ಮೂರು ದಿನ ಗುಡುಗು ಮಿಂಚಿನ ಮಳೆ, ಎಲೆಕ್ಷನ್ ವೋಟರ್ ಐಡಿ ಆಧಾರ್ ಲಿಂಕ್ ಮೊಬೈಲ್ ನಲ್ಲಿ ಹೀಗೆ ಮಾಡಿ, ಆಧಾರ್ ಕಾರ್ಡ್ ಮೊಬೈಲ್ ನಂಬರ್ ಲಿಂಕ್ ಆಗಿದೆಯೇ ಇಲ್ಲೇ ಚೆಕ್ ಮಾಡಿ, ನೀವು ನಿಂತಿರುವ ಜಮೀನು ಯಾರ ಹೆಸರಿನಲ್ಲಿದೆ? ಇಲ್ಲೇ ಚೆಕ್ ಮಾಡಿ, ಗೃಹಲಕ್ಷ್ಮೀ ಯೋಜನೆಯ 7ನೇ ಕಂತಿನ ಹಣ ಈ ಮಹಿಳೆಯರಿಗೆ ಜಮೆ ಸೇರಿದಂತೆ ಇನ್ನಿತರ ಮಾಹಿತಿಗಳು ನಿಮಗೆ ಕಾಣುತ್ತವೆ. ಆ ಫೋಟ್ ಮೇಲೆ ನೀವು ಕ್ಲಿಕ್ ಮಾಡಿದರೆ ಸಾಕು, ನಿಮಗೆ ಆ ಫೋಟೋಗೆ ಸಂಬಂಧಿಸಿದ ಸುದ್ದಿ ತೆರೆದುಕೊಳ್ಳುತ್ತದೆ. ಆಗ ನೀವು ಸಂಪೂರ್ಣವಾದ ಮಾಹಿತಿಯನ್ನು ಪಡೆಯಬಹುದು.

ಇದನ್ನೂ ಓದಿ ನೀವು ನಿಂತಿರುವ ಜಮೀನು ಯಾರ ಹೆಸರಿನಲ್ಲಿದೆ ಇಲ್ಲೇ ಚೆಕ್ ಮಾಡಿ

ಹೌದು, ಕಳೆದ ಮೂರು  ಮೂರು ವರ್ಷಗಳಿಂದ ರೈತರಿಗೆ ಮೊಬೈಲ್ ನಲ್ಲೇ ಸುದ್ದಿ  ನೀಡುವುದಕ್ಕಾಗಿ ಈ ಬ್ಲಾಗ್ ಆರಂಭಿಸಲಾಗಿದೆ. ಪತ್ರಿಕೆಗಳು ಎಲ್ಲಾ ಗ್ರಾಮಗಳಿಗೆ ತಲುಪುವುದಿಲ್ಲ. ಹಾಗಾಗಿ ಗ್ರಾಮಾಂತರ ಪ್ರದೇಶಗಳಲ್ಲಿರುವ ರೈತರಿಗೆ ಈ ಸುದ್ದಿಗಳನ್ನು ತಲುಪಿಸುವುದಕ್ಕಾಗಿ ನಾವು ಬ್ಲಾಗ್ ಆರಂಭಿಸಿದೆವು. ಈಗ ಮೊಬೈಲ್ ಬಳಸುತ್ತಿರುವ ಬಹುತೇಕ ರೈತರು ಜನಜಾಗರಣ ಬ್ಲಾಗ್ ಸುದ್ದಿಗಳ ಪ್ರಯೋಜನ ಪಡೆಯುತ್ತಿದ್ದಾರೆ.

ರಾಜ್ಯ, ಕೇಂದ್ರ ಸರ್ಕಾರದ ವತಿಯಿಂದ ರೈತರಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈ ಯೋಜನೆಗಳ ಮಾಹಿತಿ ರೈತರಿಗೆ ಸರಿಯಾಗಿ ತಲುಪುತ್ತಿರಲಿಲ್ಲ. ಹಾಗಾಗಿ ಸರ್ಕಾರದ ವಿವಿಧ ಯೋಜನೆಗಳಿಂದ ವಂಚಿತರಾಗುತ್ತಿದ್ದರು. ರಾಜ್ಯದ ಪ್ರತಿಯೊಬ್ಬ ರೈತರಿಗೆ ಸರ್ಕಾರದ ಸೌಲಭ್ಯಗಳು ಸಿಗಲೆಂಬ ಉದ್ದೇಶದಿಂದ  ಯೋಜನೆಗಳ ಅಡಿಯಲ್ಲಿಸರ್ಕಾರಕ್ಕೆ ಸಂಬಂಧಿಸಿದ ಎಲ್ಲಾಯೋಜನೆಗಳ ಮಾಹಿತಿ ನೀಡಲಾಗಿದೆ. ನೀವು ಮೂರು ಲೈನ್ ಕಾಣುವುದರ ಮೇಲೆ ಕ್ಲಿಕ್ ಮಾಡಿದರೆ ಸಾಕು, ನಿಮಗೆ ಅಲ್ಲಿಯಾವ ಯಾವ ಮಾಹಿತಿಗಳು ಪ್ರಕಟಿಸಲಾಗುತ್ತಿದೆ ಎಂಬ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ಎಲ್ಲಾ ಸುದ್ದಿಗಳನ್ನು ಚೆಕ್ ಮಾಡಬಹುದು.

Leave a Comment