ಮೊಬೈಲ್ ನಲ್ಲೇ ನಿಮ್ಮ ಜಮೀನಿನ ಅಳತೆ ಮಾಡಬೇಕೆ? ಇಲ್ಲಿದೆ ಸಂಪೂರ್ಣ ಮಾಹಿತಿ

ರೈತರ ಪಹಣಿಯಲ್ಲಿ ಜಮೀನು ಎಷ್ಟು ಎಕರೆ ಮತ್ತು ಗುಂಟೆಯಿದೆ ಎಂಬ ಮಾಹಿತಿ ನೀಡಲಾಗಿರುತ್ತದೆ. ಆದರೆ ನಿಜವಾಗಲೂ ಪಹಣಿಯಲ್ಲಿ ತೋರಿಸಿದಂತೆ ಜಮೀನಿನ ಅಳತೆಯಿದೆಯೇ ಎಂಬುದನ್ನು ರೈತರು ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ರೈತರ ಜಮೀನು ಅಳತೆ ಮಾಡಲು ಈಗ ಯಾವ ಹಗ್ಗವೂ ಬೇಕಾಗಿಲ್ಲ, ಚೈನ್ ಸಹ ಬೇಕಾಗಿಲ್ಲ.ರೈತರ ಬಳಿ ಸ್ಮಾರ್ಟ್ ಫೋನ್ ಒಂದಿದ್ದರೆ ಸಾಕು, ಯಾರ ಸಹಾಯವೂ ಇಲ್ಲದೆ ತಾವಿದ್ದ ಸರ್ವೆ ನಂಬರ್  ಎಷ್ಟು ಎಕರೆ ಮತ್ತು ಗುಂಟೆಯಲ್ಲಿದೆ […]

ಭೂಮಿ ಸರ್ವೆ ಮಾಡುವ ಭೂ ಸರ್ವೆ ಆ್ಯಪ್ ; ಭೂ ಸರ್ವೆ ಆ್ಯಪ್ ಹೇಗೆ ಕೆಲಸ ಮಾಡಲಿದೆ? ಭೂ ಸರ್ವೆ ಆ್ಯಪ್ ದಿಂದ ಆಗುವ ಉಪಯೋಗಗಳ ಸಂಪೂರ್ಣ ಮಾಹಿತಿ

ರೈತರಿಗಿಲ್ಲಿದೆ ಸಂತಸದ ಸುದ್ದಿ. ರೈತರು ಈಗ ತಮ್ಮ ಜಮೀನಿನ ಸರ್ವೆ ಮಾಡಿಸಲು ಸರ್ವೆಯರ್ ಬರುವಿಕೆಗೆ ಕಾಯಬೇಕಿಲ್ಲ.  ರೈತರೇ ಸ್ವಯಂ ತಮ್ಮ ಮೊಬೈಲ್ ನಲ್ಲಿ ಭೂಮಿಯನ್ನು ಸರ್ವೆ ಮಾಡಬಹುದು. ಹೌದು ಇಂತಹದೊಂದು ಹೊಸ ಆ್ಯಪ್ ಅತೀ ಶೀಘ್ರದಲ್ಲಿ ಬರಲಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ರಾಜ್ಯ ಸರ್ಕಾರವು ಈ ಆ್ಯಪ್ ಜಾರಿಗೆ ತರಲು ಮುಂದಾಗಿದೆ. ಭೂ ಸರ್ವೆ ಇಲಾಖೆಯು ಈ ಮೊಬೈಲ್ ಆ್ಯಪ್ ನ್ನು ಸಿದ್ದಪಡಿಸಿದೆ.  ಮುಂದಿನ ವರ್ಷದ ಆರಂಭದಲ್ಲಿಯೇ ರಾಜ್ಯದ […]

ಪೋಡಿ ಎಂದರೇನು ? ಜಮೀನಿನ ಪೋಡಿ ಹೇಗೆ ಮಾಡಿಸಬೇಕು? ಪೋಡಿಯಿಂದಾಗುವ ಉಪಯೋಗಗಳ ಸಂಪೂರ್ಣ ಮಾಹಿತಿ ಇಲ್ಲಿದೆ

ಪೋಡಿ ಎಂದರೆ ಜಮೀನಿನ ದುರಸ್ತಿ ಅಥವಾ ಭಾಗ ಮಾಡುವುದು ಎಂದರ್ಥ. ಒಬ್ಬರಿಗಿಂತ ಹೆಚ್ಚು ಆರ್.ಟಿ.ಸಿ ದಾರರ ಹೆಸರು ಒಂದೇ ಸರ್ವೇ ನಂಬರ್ ನಲ್ಲಿ ಇದ್ದರೆ ಅದನ್ನು ಬಹುಮಾಲಿಕತ್ವದ ಆರ್.ಟಿಸಿ ಎನ್ನಲಾಗುತ್ತದೆ. ಒಂದು ಸರ್ವೆನಂಬರ್ ಎರಡಕ್ಕಿಂತ ಹೆಚ್ಚು ಜನರ ಹೆಸರಿದ್ದರೆ ಅದನ್ನು ಪ್ರತ್ಯೇಕವಾಗಿ ಹೆಸರು ಮಾಡುವುದಕ್ಕೆ ಪೋಡಿ ಎನ್ನುವರು. ಪೋಡಿಯಲ್ಲಿ ನಾಲ್ಕು ವಿಧಗಳಿವೆ. 1. ತತ್ಕಾಲ್ ಪೋಡಿ 2.ದರ್ಖಾಸ್ ಪೋಡಿ 3. ಅಲಿನೇಷನ್ ಪೋಡಿ ಮತ್ತು ಮುಟೇಷನ್ ಪೋಡಿ ಈ ನಾಲ್ಕರಲ್ಲಿ […]