ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ಈ ನಂಬರಿಗೆ ಸಂಪರ್ಕಿಸಿ

Written by By: janajagran

Updated on:

Vegetable and fruits grower farmer ಕಲಬುರಗಿ ಜಿಲ್ಲೆಯಲ್ಲಿ ಕೋರೋನಾ ಕರ್ಫ್ಯೂ ಹಿನ್ನೆಲೆಯಲ್ಲಿ ಹೂವು, ಹಣ್ಣು ಹಾಗೂ ತರಕಾರಿ ಬೆಳೆಗಳನ್ನು ಬೆಳೆದಿರುವ (Vegetable and fruits grower farmer ) ಕಲಬುರಗಿ ಜಿಲ್ಲೆಯ ರೈತರು ಸಾಗಾಣಿಕೆ, ಮಾರುಕಟ್ಟೆ ಹಾಗೂ ಇತರೆ ಸಂಬಂಧಪಟ್ಟ ಮಾಹಿತಿ ಪಡೆಯಲು ಜಿಲ್ಲೆಯ ಆಯಾ ಸಂಬಂಧಪಟ್ಟ ತಾಲೂಕಿನ ತೋಟಗಾರಿಕೆ ಇಲಾಖೆಯ ತಾಲೂಕು ಕಚೇರಿಯನ್ನು ಹಾಗೂ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಕಲಬುರಗಿ (ಜಿ.ಪಂ.) ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.

ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ಈ ನಂಬರಿಗೆ ಸಂಪರ್ಕಿಸಿ

ಅಫಜಲಪುರ ತಾಲೂಕಿಗೆ ಸಂಬಧಿಸಿದಂತೆ ಅಫಜಲಪುರ (ಜಿ.ಪಂ.) ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಹಾಗೂ ಮೊಬೈಲ್ ಸಂಖ್ಯೆ 7760969088, 9611646547ಗಳಿಗೆ ಸಂಪರ್ಕಿಸಬೇಕು.

ಆಳಂದ ತಾಲೂಕಿಗೆ ಸಂಬಧಿಸಿದಂತೆ ಆಳಂದ (ಜಿ.ಪಂ.) ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಹಾಗೂ ಮೊಬೈಲ್ ಸಂಖ್ಯೆ  8095143035, 9916255560 ಗಳಿಗೆ ಸಂಪರ್ಕಿಸಬೇಕು.

ಚಿಂಚೋಳಿ ತಾಲೂಕಿಗೆಗೆ ಸಂಬಧಿಸಿದಂತೆ ಚಿಂಚೋಳಿ (ಜಿ.ಪಂ.) ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಹಾಗೂ ಮೊಬೈಲ್ ಸಂಖ್ಯೆ  9480633045, 9341221518 ಗಳಿಗೆ ಸಂಪರ್ಕಿಸಬೇಕು.

ಇದನ್ನೂ ಓದಿ ಈ ರೈತರಿಗೇಕೆ ಬೆಳೆ ವಿಮೆ ಹಣ ಜಮೆಯಾಗಿಲ್ಲ? ಇಲ್ಲಿದೆ ಮಾಹಿತಿ

ಚಿತ್ತಾಪೂರ ತಾಲೂಕಿಗೆ ಸಂಬಧಿಸಿದಂತೆ ಚಿತ್ತಾಪುರ (ಜಿ.ಪಂ.) ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಹಾಗೂ ಮೊಬೈಲ್ ಸಂಖ್ಯೆ 9449004777, 9845224716  ಗಳಿಗೆ ಸಂಪರ್ಕಿಸಬೇಕು.

ಕಲಬುರಗಿ ತಾಲೂಕಿಗೆ ಸಂಬಧಿಸಿದಂತೆ ಕಲಬುರಗಿ (ಜಿ.ಪಂ.) ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಹಾಗೂ ಮೊಬೈಲ್ ಸಂಖ್ಯೆ  9986211661, 7899372128 ಗಳಿಗೆ ಸಂಪರ್ಕಿಸಬೇಕು.

ಜೇವರ್ಗಿ ತಾಲೂಕಿಗೆ ಸಂಬಧಿಸಿದಂತೆ ಜೇವರ್ಗಿ (ಜಿ.ಪಂ.) ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಹಾಗೂ ಮೊಬೈಲ್ ಸಂಖ್ಯೆ 9448651017, 8431936880 ಗಳಿಗೆ ಸಂಪರ್ಕಿಸಬೇಕು.

ಸೇಡಂ ತಾಲೂಕಿಗೆಗೆ ಸಂಬಧಿಸಿದಂತೆ ಸೇಡಂ (ಜಿ.ಪಂ.) ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಹಾಗೂ ಮೊಬೈಲ್ ಸಂಖ್ಯೆ 9480633045, 9731439282 ಗಳಿಗೆ ಸಂಪರ್ಕಿಸಬೇಕು.

ಕಲಬುರಗಿ ಜಿಲ್ಲೆಗೆ ಸಂಬಧಿಸಿದಂತೆ (ಜಿ.ಪಂ.) ಕಲಬುರಗಿಯ ತೋಟಗಾರಿಕೆ ಉಪ ನಿರ್ದೇಶಕರ ಕಚೇರಿ ಹಾಗೂ ಮೊಬೈಲ್ ಸಂಖ್ಯೆ 08472-278628, 9448999235  ಗಳಿಗೆ ಸಂಪರ್ಕಿಸಬೇಕು.

10 ತಿಂಗಳು ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ

ತೋಟಗಾರಿಕೆ ಇಲಾಖೆಯ ವತಿಯಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 11 ತೋಟಗಾರಿಕೆ ತರಬೇತಿ ಕೇಂದ್ರಗಳಲ್ಲಿ 2024-25 ಸಾಲಿನ 10 ತಿಂಗಳ ತೋಟಗಾರಿಕೆ ( 10 month Horticulture training )ತರಬೇತಿಯನ್ನು 2024ರ ಮೇ 2 ರಿಂದ ಹಮ್ಮಿಕೊಳ್ಳಲಾಗಿದೆ. ಮೇ 2 ರಿಂದ 2025 ರ ಫೆಬ್ರವರಿ  28ರವರೆಗೆ ತರಬೇತಿ ನೀಡಲಾಗುವುದು.  ಇದಕ್ಕಾಗಿ ಆಯಾ ಜಿಲ್ಲೆಯ ರೈತರ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

ಅಭ್ಯರ್ಥಿಗಳು ಕನಿಷ್ಟ ಎಸ್.ಎಸ್.ಎಲ್.ಸಿ ಕನ್ನಡ ವಿಷಯದೊಂದಿಗೆ ಪಾಸಾಗಿರಬೇಕು. ಹಾಗೂ ದೃಢಕಾಯವಾಗಿರಬೇಕು. ಅಭ್ಯರ್ಥಿಗಳ ತಂದೆ ತಾಯಿ ಅಥವಾ ಪೋಷಕರು ಕಡ್ಡಾಯವಾಗಿ ಜಮೀನು ಹೊಂದಿರಬೇಕಲ್ಲದೆ ಹಾಗೂ ಸ್ವಂತ ಸಾಗುವಳಿ ಮಾಡುತ್ತಿರಬೇಕು. ಈ ಬಗ್ಗೆ ಪಹಣಿಯನ್ನು ಕಡ್ಡಾಯವಾಗಿ ನೀಡಬೇಕು.

ಮಾಜಿ ಸೈನಿಕರು ಪ್ರವೇಶ ಪಡೆಯಲು ಇಚ್ಚಿಸಿದಲ್ಲಿ ಮೇಲೆ ತಿಳಿಸಿದ ವಿವರಗಳೊಂದಿಗೆ ಅರ್ಜಿ ಸಲ್ಲಿಸಬೇಕು.

Leave a Comment