ನಿಮ್ಮ ರಾಶಿ ಯಾವುದು? ಮೊಬೈಲ್ ನಲ್ಲೇ ಚೆಕ್ ಮಾಡಿ

Written by Ramlinganna

Published on:

check your Rashi : ನಮ್ಮ ಹೆಸರಿನ ಆರಂಭದ ಅಕ್ಷರದಿಂದ ನಮ್ಮ ರಾಶಿ ಚಕ್ರ ಚಿಹ್ನೆ ಯಾವುದು ಎಂಬುದನ್ನು ಕೇವಲ ಒಂದೇ ನಿಮಿಷದಲ್ಲಿ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.

ನಾವು ಆಗಾಗ ಪಂಡಿತರ ಬಳಿ ಹೋಗಿ ನನ್ನರಾಶಿ ಯಾವುದು? ನಾನು ಯಾವ ವಾರ ಹುಟ್ಟಿದ್ದೇನ? ಅಮವಾಸೆಗೆ ಹುಟ್ಟಿದೇನು ಹುಣ್ಣಿಮಿಗೆ ಹುಟ್ಟಿದ್ದೇನೋ ಎಂಬುದನ್ನೆಲ್ಲಾ ಕೇಳುತ್ತಿರುತ್ತಾರೆ. ರಾಶಿಯ ಪ್ರಕಾರ ಭವಿಷ್ಯ ನೋಡಲು ಆಸಕ್ತರಾಗಿರುತ್ತಾರೆ. ಆದರೆ ರಾಶಿಯೇ ಗೊತ್ತಿರುವುದಿಲ್ಲ. ಪಂಡಿತರು ಹೇಳಿದಾಗಲೇ ಅವರಿಗೆ ಗೊತ್ತಾಗುತ್ತದೆ. ಈಗ ನಿಮ್ಮ ರಾಶಿ ಯಾವುದೆಂಬುದನ್ನು ಚೆಕ್ ಮಾಡಲು ಎಲ್ಲಿಯೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ಕೇವಲ ಒಂದೇ ನಿಮಿಷದಲ್ಲಿ ಯಾರ ಸಹಾಯವೂ ಇಲ್ಲದೆ ಸುಲಭವಾಗಿ ತಿಳಿದುಕೊಳ್ಳಬಹುದು.

ಇದನ್ನೂ ಓದಿ : Gruhalakshmi Annabhagya bele hani ಸ್ಟೇಟಸ್ ಇಲ್ಲೇ ಚೆಕ್ ಮಾಡಿ

ಹೌದು, ಯಾರೇ ಆಗಲಿ, ಅವರ ಹೆಸರಿನ ಆರಂಭದ ಅಕ್ಷರದ ಸಹಾಯದಿಂದ ರಾಶಿ ಚಕ್ರ ತಿಳಿಯಬಹುದು. ತಮಗೆಲ್ಲಾ ಗೊತ್ತಿದ್ದ ಹಾಗೆ ರಾಶಿಗಳು 12 ಇರುತ್ತವೆ. ನಿಮ್ಮ, ನಿಮ್ಮ ಕುಟುಂಬದ ಸದಸ್ಯರ ರಾಶಿ ಚಕ್ರ ನೋಡಬೇಕೆಂದುಕೊಂಡಿದ್ದೀರಾ.. ಈ ಕೆಳಗಿನ ಪಟ್ಟಿಯಲ್ಲಿ ಎಲ್ಲಾಮಾಹಿತಿ ನೀಡಲಾಗಿದೆ.

ನನ್ನ ರಾಶಿ ಯಾವುದು? What is my Rashi?

ರಾಶಿ ರಾಶಿಯ ಅನುಸಾರ ಹೆಸರಿನ ಮೊದಲ ಅಕ್ಷರ
ಮೇಷ ,, ಚು, ಚೆ,, ಲಿ. ಲು. ಲೆ
ವೃಷಭ ,,,, ದ. ದೀ, ವೊ
ಮಿಥುನ ಕೆ.ಕೊ, ಕೆ. ಘ,,,
ಕರ್ಕ ಹಾ, ಹೇ, ಹೋ, ಡಾ. ಹೀ, ಡೋ
ಸಿಂಹ ಮಿ. ಮೇ, ಮಿ. ಟೇ. ಟಾ, ಟೀ
ಕನ್ಯಾ ,, ಣ ಪೆ, ಪೋ
ತುಲಾ ರೇ, ರೋ, ರಾ, ತಾ. ತೇ. ತೂ
ವೃಶ್ಚಿಕ ಲೋ. ನ. ನಿ. ನೂ, ಯಾ. ಯಿ
ಧನು ಧಾ, ಯೇ, ಯೋ, ಭಿ, ಭೂ, ಫಾ, ಢಾ
ಮಕರ ಜಾ, ಜಿ. ಖೋ, ಖೂ,, ಗೀ, ಭೋ
ಕುಂಭ ಗೆ, ಗೋ, ಸಾ, ಸೂ, ಸೆ, ಸೋ,
ಮೀನ ದೀ, ಚಾ. ಚಿ,, ದೋ, ದೂ

 

ನೀವು ಯಾವ ವಾರ ಹುಟ್ಟಿದ್ದೀರಿ? ತಿಳಿದುಕೊಳ್ಳಬೇಕೆ?

ನೀವು ಯಾವ ವಾರ ಜನಿಸಿದ್ದೀರೆಂಬುದನ್ನು ತಿಳಿದುಕೊಳ್ಳಳು ಈ

https://www.thecalculatorsite.com/misc/birthday-calculator.php

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನೀವು ಹುಟ್ಟಿದ ತಿಂಗಳು, ದಿನ ಹಾಗೂ ವರ್ಷ ಆಯ್ಕೆ ಮಾಡಿಕೊಳ್ಳಬೇಕು. ನಂತರ ಕ್ಯಾಲ್ಕುಲೇಟರ್ ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ಯಾವ ವಾರ ಜನಿಸಿದ್ದೀರಿ? ಈಗ ನಿಮಗೆ ವಯಸ್ಸು ಎಷ್ಟು ಎಂಬ ಮಾಹಿತಿ ಕಾಣಿಸುತ್ತದೆ.

check your Rashi (ಕುಂಡಲಿ ಪ್ರಕಾರ ರಾಶಿ ಚಕ್ರ)

ಈಗ ಮಗು ಹುಟ್ಟಿದ ತಕ್ಷಣ ಕುಂಡಲಿ ತೆಗೆಸುತ್ತಾರೆ. ಆ ಕುಂಡಲಿ ಪ್ರಕಾರ ಯಾವ ಅಕ್ಷರದಿಂದ ಹೆಸರು ಇಡಬೇಕೆಂದು ಪಂಡಿತರು ತಿಳಿಸುತ್ತಾರೋ ಅದರ ಪ್ರಕಾರ ನಾಮಕರಣ ಮಾಡುತ್ತಾರೆ. ಆದರೆ ಹಿಂದೆ ಯಾವ ಕುಂಡಯೂ ಇರಲಿಲ್ಲ, ಹಾಗೂ ಯಾವ ರಾಶಿ ಚಕ್ರವೂ ಇರಲಿಲ್ಲ. ತಾತ ಮುತ್ತಾರ ಹೆಸರು, ದೇವರ ಹೆಸರುಗಳನ್ನೇ ಮಕ್ಕಳ ಹೆಸರು ಇಡುತ್ತಿದ್ದರು. ಯಾವ ದಿನಾಂಕ ಜನಿಸಿದ್ದಾರೆ ಎಂಬುದು ಗೊತ್ತಿರುವುದಿಲ್ಲ. ಏಕೆಂದರೆ ಆಗ ಮಕ್ಕಳ ಜನ್ಮ ದಿನಾಂಕವನ್ನುಬರೆಯಲು ಪಾಲಕರಿಗೆ ಓದು ಬರಹ ಬರುತ್ತಿರಲಿಲ್ಲ. ಆಮಮಾಸೆ ಹುಣ್ಣಿಮೆ ಪ್ರಕಾರ ಲೆಕ್ಕಾಚಾರ ಹಾಕಿ ಯಾವಾಗ ಜನಿಸಿದ್ದಾರೆಂಬುದನ್ನು ಹೇಳುತ್ತಿದ್ದಾರು. ಹಾಗಾಗಿ ಅವರ ನಿಖರವಾದ ಕುಂಡಲಿ ಗೊತ್ತಿರುವುದಿಲ್ಲ. ಆದರೆ ಅವರ ಹೆಸರಿನ ಮೊದಲ ಅಕ್ಷರದ ಆಧಾರದ ಮೇಲೆ ರಾಶಿ ಚಕ್ರವನ್ನು ಸುಲಭವಾಗಿ ಹೇಳಬಹುದು.

Leave a Comment