ಮತದಾರರಪಟ್ಟಿಯಲ್ಲಿ ನಿಮ್ಮ ಹೆಸರು ಸರಿಯಿದೆಯೇ? ಮೊಬೈಲ್ ನಲ್ಲೇ ಚೆಕ್ ಮಾಡಿ

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಸರಿಯಿದೆಯೇ? ತಂದೆಯ ಹೆಸರು, ಹುಟ್ಟಿದ ದಿನಾಂಕ ಸೇರಿದಂತೆ ಇನ್ನಿತರ ಮಾಹಿತಿಯನ್ನು ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ಮನೆಯಲ್ಲಿಯೇ ಕುಳಿತು ಚುನಾವಣಾ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಹಾಗೂ ಏನಾದರೂ ತಪ್ಪಾಗಿದೆಯೋ ಎಂಬುದನ್ನು ಮನೆಯಲ್ಲಿಯೇ ಕುಳಿತು ನೋಡಬಹುದು. ನಿಮ್ಮ ಬಳಿ ಸ್ಮಾರ್ಟ್ ಫೋನ್ ಇದ್ದರೆ ಸಾಕು, ಚುನಾವಣಾ ಪಟ್ಟಿಯಲ್ಲಿ ಹೆಸರಿರುವುದನ್ನುಪರಿಶೀಲಿಸಬಹುದು. ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಮೂಲಕವೂ ವೋಟರ್ ಐಡಿ ಪಡೆಯುವ ಹಾಗೂ […]

live location map ಬಳಸಿ ವಿಳಾಸ ಹುಡುಕುವುದು ಹೇಗೆ?

ಇತ್ತೀಚಿನ ಬ್ಯೂಸಿ ಸಮಯದಲ್ಲಿ ಗೆಳೆಯರ, ಬಂಧು- ಬಳಗದವರ ಮನೆಯ ವಿಳಾಸ ಹುಡುಕುವುದು ತುಂಬಾ ಸರಳವಾಗಿದೆ. ಹಿಂದಿನ ಕಾಲದಲ್ಲಿ ಫೋನ್ ಮಾಡಿ ಈ ಜಾಗದಲ್ಲಿ ನಿಂತಿರುತ್ತೇನೆ, ಅಲ್ಲಿಯೇ ಬಾ ಎಂದು ಹೇಳಿ ಗೆಳೆಯರಿಗಾಗಿ ಕಾದು ಕಾದು ಸಮಯ ವ್ಯರ್ಥ ಮಾಡಲಾಗುತ್ತಿತ್ತು. ಆದರೆ ಈಗ ಲೋಕೇಶನ್ ಮ್ಯಾಪ್ ಕಳಿಸಿದರೆ ಸಾಕು, ವಿಳಾಸ ಹುಡುಕುವವರಿಗೆ ಸಮಸ್ಯೆಯಾಗುವುದಿಲ್ಲ, ಹಾಗೂ ನಿಮ್ಮ ಗೆಳೆಯರ, ಬಂಧುಬಳಗದವರಿಗಾಗಿ ಕಾಯುವ ಅವಶ್ಯಕತೆಯಿಲ್ಲ. ಹೌದು, ಮೊಬೈಲ್ ನ ವ್ಯಾಟ್ಸ್ಅಪ್ ನಲ್ಲಿಯೇ ಲೋಕೇಶನ್ ಮ್ಯಾಪ್ […]

ಮಾತಾಡಿದಂತೆ ಮೊಬೈಲ್ ನಲ್ಲಿ ಟೈಪ್ ಆಗುವ ಆ್ಯಪ್ ಬಗ್ಗೆ ನಿಮಗೆ ಗೊತ್ತೇ… ಇಲ್ಲಿದೆ ಮಾಹಿತಿ

ಮೊಬೈಲ್ ನಲ್ಲಿ ಕನ್ನಡ ಟೈಪ್ ಮಾಡಲು ಸಮಸ್ಯೆ ಎದುರಿಸುತ್ತಿದ್ದೀರಾ…. ಹಾಗಾದರೆ ಚಿಂತೆ ಮಾಡುವುದನ್ನು ಬಿಟ್ಟುಬಿಡಿ, ನೀವು ಮಾತನಾಡುತ್ತಾ ಹೋದರೆ ಸಾಕು, ಅದು ಅಕ್ಷರ ರೂಪಕ್ಕೆ ಇಳಿಸುವಂತಹ ಆ್ಯಪ್ ಬಂದಿದೆ. ಇದಕ್ಕಾಗಿ ನೀವು ಕಷ್ಟ ಪಡಬೇಕಿಲ್ಲ. ನೀವು ಮಾತಾಡಿದರೆ ಸಾಕು, ನೀವು ಹೇಳಿದ ಹಾಗೆ ಅಕ್ಷರ ರೂಪದಲ್ಲಿಟೈಪ್ ಆಗುತ್ತದೆ. ಹೌದು, ಕನ್ನಡದ ಧ್ವನಿಯನ್ನು ಬರೆದು ಕೊಡುವ ಹೊಸ ಆ್ಯಪ್ ಇದಾಗಿದೆ.  ಮೊಬೈಲ್ ನಲ್ಲಿ ಟೈಪ್ ಮಾಡಬೇಕಿಲ್ಲ, ಮಾತಾಡುತ್ತಾ ಹೋದರೆ ಸಾಕು, ಮಾತಾಡಿದ್ದನ್ನೇಲ್ಲಾ […]

ಮೊಬೈಲ್ ನಲ್ಲಿಯೇ ಕೋವಿಡ್ ಪ್ರಮಾಣ ಪತ್ರ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಕೊರೋನಾ ಸೋಂಕಿನಿಂದ ರಕ್ಷಣೆ ಪಡೆಯಲು ಕೋವಿಡ್ ಲಸಿಕೆ ಪಡೆದುಕೊಳ್ಳುವುದು ಅತ್ಯಗತ್ಯವಾಗಿದೆ. ಮೊದಲ ಮತ್ತು ಎರಡನೇ ಡೋಸ್ ಪಡೆದವರಿಗೆ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹಾಗೂ ಕೆಲವು ಶಾಪಿಂಗ್ ಮಾಲ್ ಗಳಲ್ಲಿ ಕೋವಿಡ್ ಲಸಿಕೆ ಪಡೆದಿರುವುದು ಕಡ್ಡಾಯಗೊಳಿಸಲಾಗಿದೆ. ಇನ್ನೂ ಮುಂದೆ ಕೋವಿಡ್ ಲಸಿಕೆಯು ಆಧಾರ್ ಕಾರ್ಡ್, ರೇಷನ್ ಕಾರ್ಡ್ ನಂತೆ ಮಹತ್ವ ಪಡೆದುಕೊಳ್ಳಲಿದೆ. ಈಗಾಗಲೇ ಎಷ್ಟು ಜನ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ. ಆದರೆ ಬಹುತೇಕ ಜನ ಕೋವಿಡ್ ಸರ್ಟಿಫಿಕೇಟ್ ಪಡೆದುಕೊಂಡಿರುವುದಿಲ್ಲ. ಕೋವಿಡ್ […]