ಸಂತ ಗೋಸ್ವಾಮಿ ತುಳಸಿದಾರಿಂದ ರಚಿಸಲ್ಪಟ್ಟ ಹನುಮಾನ್ ಚಾಲೀಸಾ ( Hanuman Chalisa )ವನ್ನು ಪ್ರತಿ ನಿತ್ಯ ಲಕ್ಷಾಂತರ ಜನ ಪಾರಾಯಣ ಮಾಡುತ್ತಾರೆ. ಪ್ರತಿನಿತ್ಯ ಸಾಧ್ಯವಾಗದಿದ್ದರೂ ಮಂಗಳವಾರ ಮತ್ತು ಶನಿವಾರ ತಪ್ಪದೆ ಹನುಮಾನ್ ಚಾಲಿಸಾ ಪಠಿಸುವುದರಿಂದ ಶನಿ ಮತ್ತು ಮಂಗಳ ಗ್ರಹಗಳಿಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತದೆ. ಹಾಗೂ ಅನೇಕ ರೀತಿಯ ಅಡೆತಡೆಗಳು ನಾಶವಾಗುತ್ತವೆ ಎಂದು ಹೇಳಲಾಗಿದೆ.
ಹನುಮಾನ್ ಚಾಲಿಸಾ ( Hanuman Chalisa ) ಶ್ಲೋಕ ಪಾರಾಯಣದಿಂದ ನಕಾರಾತ್ಮಕ ಶಕ್ತಿಗಳು ಕಳೆದುಹೋಗಿ, ಸಕಾರಾತ್ಮಕ ಶಕ್ತಿಯ ಪರಿಣಾಮ ಸೃಷ್ಟಿಯಾಗುತ್ತದೆ ಎಂಬ ಭಾವನೆ. ಅದರಲ್ಲಿರುವ 40 ಶ್ಲೋಕಗಳು 40 ಬಗೆಯ ದೋಷಗಳನ್ನು ನಿವಾರಣೆ ಮಾಡುತ್ತವೆ ಎಂಬ ಉಲ್ಲೇಖವಿದೆ.
ಜಯ ಹನುಮಾನ ಜ್ಞಾನಗುಣಸಾಗರ
ಜಯ ಕಪೀಶ ತಿಹು ಲೋಕ ಉಜಾಗರ
ರಾಮದೂತ ಅತುಲಿತ ಬಲಧಾಮಾ
ಅಂಜನಿಪುತ್ರ ಪವನಸುತ ನಾಮಾ
ಮಹಾವೀರ ವಿಕ್ರಮ ಭಜರಂಗೀ
ಕುಮತಿ ನಿವಾರ ಸುಮತಿ ಕೇ ಸಂಗೀ
ಕಂಚನ ವರಣ ವಿರಾಜ ಸುವೇಶಾ
ಕಾನನ ಕುಂಡಲ ಕುಂಚಿತ ಕೇಶಾ
ಹಾಥ ವಜ್ರ ಔರು ಧ್ವಜಾ ವಿರಾಜೈ
ಕಾಂಧೇ ಮೂಂಜ ಜನೇವೋ ಸಾಜೈ
ಶಂಕರ ಸುವನ ಕೇಸರಿನಂದನ
ತೇಜ ಪ್ರತಾಪ ಮಹಾ ಜಗವಂದನ
ವಿದ್ಯಾವಾನ ಗುಣೀ ಅತೀಚಾತುರ
ರಾಮ ಕಾಜ ಕರಿವೇ ಕೋ ಆತುರ
ಪ್ರಭು ಚರಿತ್ರ ಸುನಿವೇ ಕೋ ರಸಿಯಾ
ರಾಮ ಲಖನ ಸೀತಾ ಮನ ಬಸಿಯಾ
ಸೂಕ್ಷ್ಮರೂಪ ಧರಿ ಸಿಯಹಿ ದಿಖಾವಾ
ವಿಕಟರೂಪ ಧರಿ ಲಂಕ ಜರಾವಾ
ಭೀಮರೂಪ ಧರಿ ಅಸುರ ಸಂಹಾರೇ
ರಾಮಚಂದ್ರ ಕೇ ಕಾಜ ಸಂವಾರೇ
ಲಾಯ ಸಂಜೀವನ ಲಖನ ಜಿಯಾಯೇ
ಶ್ರೀರಘುವೀರ ಹರಷಿ ವುರ ಲಾಯೇ
ರಘುಪತಿ ಕೀನ್ಹೀ ಬಹುತ ಬಡಾಯೀ
ತುಮ ಮಮ ಪ್ರಿಯ ಭರತ ಸಮ ಭಾಯೀ
ಸಹಸ ವದನ ತುಮ್ಹರೋ ಯಶ ಗಾವೈ
ಅಸ ಕಹೀ ಶ್ರೀಪತಿ ಕಂಠ ಲಗಾವೈ
ಸನಕಾದಿಕ ಬ್ರಹ್ಮಾದಿ ಮುನಿಶಾ
ನಾರದ ಶಾರದ ಸಹಿತ ಅಹೀಶಾ
ಯಮ ಕುಬೇರ ದಿಗಪಾಲ ಜಹಾಂ ತೇ
ಕವಿ ಕೋವದ ಕಹಿ ಸಕೇ ಕಹಾಂ ತೇ
ತುಮ ಉಪಹಾರ ಸುಗ್ರೀವಹಿ ಕೀನ್ಹಾ
ರಾಮ ಮಿಲಾಯ ರಾಜ ಪದ ದೀನ್ಹಾ
ತುಮ್ಹರೋ ಮಂತ್ರ ವಿಭೀಷಣ ಮಾನಾ
ಲಂಕೇಶ್ವರ ಭಯ ಸಬ ಜಗ ಜಾನಾ
ಯುಗ ಸಹಸ್ರ ಯೋಜನ ಪರ ಭಾನೂ
ಲೀಲ್ಯೋ ತಾಹಿ ಮಧುರ ಫಲ ಜಾನೂ
ಪ್ರಭು ಮುದ್ರಿಕಾ ಮೇಲಿ ಮುಖ ಮಾಹೀ
ಜಲಧಿ ಲಾಂಘಿ ಗಯೇ ಅಚರಜ ನಾಹೀ
ದುರ್ಗಮ ಕಾಜ ಜಗದ ಕೇ ಜೇತೇ
ಸುಗಮ ಅನುಗ್ರಹ ತುಮ್ಹರೇ ತೇತೇ
ರಾಮ ದುವಾರೇ ತುಮ ರಖವಾರೇ
ಹೋತ ನ ಆಜ್ಞಾ ಬಿನು ಪೈಸಾರೇ
ಸಬ ಸುಖ ಲಹೈ ತುಮ್ಹಾರೀ ಶರಣಾ
ತುಮ ರಕ್ಷಕ ಕಾಹೂ ಕೋ ಡರನಾ
ಅಪನ ತೇಜ ಸಂಹರೋ ಆಪೈ
ತೀನೋಂ ಲೋಕ ಹಾಂಕ ತೇಂ ಕಾಂಪೈ
ಭೂತ ಪಿಶಾಚ ನಿಕಟ ನಹೀಂ ಆವೈ
ಮಹಾವೀರ ಜಮ ನಾಮ ಸುನಾವೈ
ನಾಸೈ ರೋಗ ಹರೈ ಸಬ ಪೀರಾ
ಜಪತ ನಿರಂತರ ಹನುಮತ ವೀರಾ
ಸಂಕಟಸೇ ಹನುಮಾನ ಛುಡಾವೈ
ಮನ ಕ್ರಮ ವಚನ ಧ್ಯಾನ ಜೋ ಲಾವೈ
ಸಬ ಪರ ರಾಮ ತಪಸ್ವೀ ರಾಜಾ
ತಿನ ಕೇ ಕಾಜ ಸಕಲ ತುಮ ಸಾಜಾ
ಔರ ಮನೋರಥ ಜೋ ಕೋಯೀ ಲಾವೈ
ತಾಸು ಅಮಿತ ಜೀವನ ಫಲ ಪಾವೈ
ಚಾರೋಂ ಯುಗ ಪ್ರತಾಪ ತುಮ್ಹಾರಾ
ಹೈ ಪರಿಸಿದ್ದ ಜಗತ ಉಜಿಯಾರಾ
ಸಾಧುಸಂತಕೇ ತುಮ ರಖವಾರೇ
ಅಸುರ ನಿಕಂದನ ರಾಮ ದುಲಾರೇ
ಅಷ್ಟ ಸಿದ್ದಿ ನವ ನಿಧಿ ಕೇ ದಾತಾ
ಅಸವರ ದೀನ್ಹ ಜಾನಕೀ ಮಾತಾ
ರಾಮ ರಸಾಯನ ತುಮ್ಹಾರೇ ಪಾಸಾ
ಸದಾ ರಹೋ ರಘುಪತಿಕೇ ದಾಸಾ
ತುಮ್ಹರೇ ಭಜನ ರಾಮ ಕೋ ಪಾವೈ
ಜನ್ಮ ಜನ್ಮ ಕೇ ದುಖ ಬಿಸರಾವೈ
ಅಂತಕಾಲ ರಘುಪತಿ ಪುರ ಜಾಯೀ
ಜಹಾಂ ಜನ್ಮ ಹರಿಭಕ್ತ ಕಹಾಯೀ
ಔರ ದೇವತಾ ಚಿತ್ತ ನ ಧರಯೀ
ಹನುಮತ ಸೇಯಿ ಸರ್ವಸುಖಕರಯೀ
ಸಂಕಟ ಹರೈ ಮಿಟೈ ಸಬ ಪೀರಾ
ಜೋ ಸುಮಿರೈ ಹನುಮತ ಬಲವೀರಾ
ಜಯ ಜಯ ಜಯ ಹನುಮಾನ ಗೋಸಾಯೀ
ಕೃಪಾ ಕರಹು ಗುರು ದೇವ ಕೀ ನಾಯೀ
ಯಹ ಶತವಾರ ಪಾಠ ಕರ ಜೋಯೀ
ಛೂಟಹಿ ಬಂದಿ ಮಹಾಸುಖ ಹೋಯೀ
ಜೋ ಯಹ ಪಢೈ ಹನುಮಾನ ಚಾಲೀಸಾ
ಹೋಯ ಸಿದ್ದಿ ಸಾಖೀ ಗೌರೀಸಾ
ತುಲಸೀದಾಸ ಸದಾ ಹರಿ ಚೇರಾ
ಕಿಜೈ ನಾಥ ಹೃದಯ ಮಹ ಡೇರಾ
ದೋಹಾ
ಪವನತನಯಸಂಕಟ ಹರಣ
ಮಂಗಳ ಮೂರತಿ ರೂಪ
ರಾಮ ಲಖನ ಸೀತಾ ಸಹಿತ
ಹೃದಯ ಬಸಹು ಸುರ ಭೂಪ