2023ನೇ ಸಾಲಿನ world cup cricket ನಲ್ಲಿ ಫಾರ್ಮ್ ನಲ್ಲಿದ್ದ ತಂಡಗಳಿಗೆ ಅಘಾತಕಾರಿಯಾಗಿ ಸೋಲಿಸುತ್ತಿರುವ ತಂಡಗಳು ಆಶ್ಚರ್ಯಚಕಿತಗೊಳಿಸುತ್ತಿವೆ. ಪ್ರಮುಖ ಎದುರಾಳಿ ತಂಡಗಳ ವಿರುದ್ಧ ಗೆಲವು ಸಾಧಿಸುತ್ತಿರುವ ಕೆಲವು ತಂಡಗಳು ಫಾರ್ಮ್ ನಲ್ಲಿರದ ತಂಡಗಳಿಂದ ಹೀನಾಯವಾಗಿ ಸೋಲು ಕಾಣುತ್ತಿರುವುದು ತಮಗೆಲ್ಲಾ ಗೊತ್ತಿದ್ದ ಸಂಗತಿ. ಇಂಗ್ಲೆಂಡ್ ವಿರುದ್ಧ ಅಫಘಾನಿಸ್ತಾನ್ ತಂಡ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ನೆದರ್ ಲ್ಯಾಂಡ್ ತಂಡ ಗೆಲವು ಸಾಧಿಸಿ ಈ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ತಲುಪುವ ಆಸೆ ಹೊತ್ತಿರುವ ತಂಡಕ್ಕೆ ಆಘಾತ ನೀಡಿದ್ದು ತಮಗೆಲ್ಲಾ ಗೊತ್ತಿದ್ದ ಸಂಗತಿ.
ಸೆಮಿಫೈನಲ್ ತಲುಪುವ ತಂಡಗಳೆಂದೆ ಹೇಳಲಾಗುವ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳಿಗೆ ಅಫಘಾನಿಸ್ತಾನ್ ಹಾಗೂ ನೆದರ್ ಲ್ಯಾಂಡ್ ತಂಡಗಳು ಸೋಲಿಸಿದ್ದು ಆ ತಂಡಗಳಿಗೆ ಚಿಂತೆಗೀಡು ಮಾಡಿದೆ. ಮುಂದೆ ಇನ್ನೂ ಹಲವಾರು ಪಂದ್ಯಗಳು ಇವೆ. ಈಗಲೇ ಯಾವ ತಂಡ ಸೆಮಿಫೈನಲ್ ಹಾಗೂ ಫೈನರ್ ಬರುತ್ತವೆಂದು ಹೇಳಲಿಕ್ಕಾಗುವುದಿಲ್ಲ. ಆದರೂ ಯಾವ ಯಾವ ತಂಡಗಳು ಸೆಮಿಫೈನಲ್ ಹಾಗೂ ಫೈನಲ್ ಪ್ರವೇಶಿ ಪ್ರಶಸ್ತಿ ಮುಡಿಗೇರಿಸಿಕೊಳ್ಳಬಹುದೆಂಬುದನ್ನು ಲೆಕ್ಕಾಚಾರ ಮಾಡುತ್ತಿರುತ್ತಾರೆ.
world cup cricket ಯಾವ ಯಾವ ತಂಡಗಳು ಸೆಮಿಫೈನಲ್ ಬರಬಹುದು? ಮೆಸೆಜ್ ಮಾಡಿ
ನಿಮ್ಮ ಪ್ರಕಾರ ಪ್ರಸಕ್ತ ಸಾಲಿನಲ್ಲಿ ನಡೆಯುತ್ತಿರುವ ಐಸಿಸಿ ವರ್ಲ್ಡ್ ಕಪ್ ನಲ್ಲಿ ಯಾವ ಯಾವ ತಂಡಗಳು ಸೆಮಿಫೈನಲ್ ಬರಬಹುದು. ಯಾವ ತಂಡಗಳು ಫೈನಲ್ ತಲುಪಬಹುದು ಹಾಗೂ ಯಾವ ತಂಡ ಫೈನಲ್ ಕಪ್ ಗೆಲ್ಲಬಹುದು ಎಂಬುದರ ಕುರಿತು ಕಾಮೆಂಟ್ ಮಾಡಿ ನಿಮ್ಮ ಅನುಮಾನ ಸರಿಮಾಡಿಕೊಳ್ಳಬಹುದು. ನೀವು ಕಾಮೆಂಟ್ ಮಾಡಿದ ತಂಡಗಳು ಸೆಮಿಫೈನಲ್ ಹಾಗೂ ಫೈನಲ್ ಗೆ ಬಂದರೆ ನಿಮಗೆ ಇದಕ್ಕಿಂತ ದೊಡ್ಡ ಸಂತೋಷ ಇನ್ನೊಂದಿಲ್ಲ.:
ಈ ಟೂರ್ನಿಯಲ್ಲಿ ಯಾರು ಅತೀ ಹೆಚ್ಚು ಶತಕ ಗಳಿಸುತ್ತಾರೆ? ಯಾರು ಅತೀ ಹೆಚ್ಚು ವಿಕೇಟ್ ಪಡೆಯುತ್ತಾರೆ? ಯಾರು ಅತೀ ಹೆಚ್ಚು ರನ್ ಗಳಿಸುತ್ತಾರೆ? ಈ ಟೂರ್ನಿಯಲ್ಲಿ ಯಾವ ಆಟಗಾರ ಡಬಲ್ ಸೆಂಚುರಿ ಬಾರಿಸುತ್ತಾರೆ? ಯಾರು ಹ್ಯಾಟ್ರಿಕ್ ಪಡೆಯುತ್ತಾರೆ ಎಂಬುದನ್ನೆಲ್ಲಾ ನೀವು ಕಾಮೆಂಟ್ ಮಾಡಿ ನಿಮ್ಮ ಅನುಮಾನ ಸರಿಯಾದರೆ ನಮ್ಮ ಜನಜಾಗರಣದಲ್ಲಿ ನಿಮ್ಮ ಹೆಸರು ಪ್ರಕಟಿಸಲಾಗುವುದು. ನಿಮ್ಮ ಫೋಟೋ ಹಾಕಲಾಗುವುದು.
ಇದನ್ನೂ ಓದಿ: ಪಿಎಂ ಕಿಸಾನ್ ಮುಂದಿನ ಕಂತು ಜಮೆಯಾಗಲು ಕೂಡಲೇ ಈ ಕೆಲಸ ಮಾಡಿ
ಇನ್ನೇಕೆ ತಡ? ಕೂಡಲೇ ನಿಮ್ಮ ಮೊಬೈಲ್ ನಿಂದಲೇ ಕಾಮೆಂಟ್ ಮಾಡಿ ನೀವೇ ಭವಿಷ್ಯ ನುಡಿದು ಪ್ರಶಂಸೆಗೊಳಾಗುತ್ತೀರೆಂಬ ವಿಶ್ವಾಸ ನಮಗಿದೆ.
ಕೆಲವು ಕ್ಯಾಚ್ ಗಳು ಮ್ಯಾಚ್ ನ್ನೇ ಬದಲಾಯಿಸುತ್ತದೆಯಂತೆ. ಹೌದು, ಈ ಟೂರ್ನಿಯಲ್ಲಿ ಕೆಲವು ಮಹತ್ವದ ಪಂದ್ಯದಲ್ಲಿ ಕ್ಯಾಚ್ ಬಿಟ್ಟು ಸೋಲನ್ನೇ ಅನುಭವಿಸಿವೆ.ಇನ್ನೂ ಕೆಲವು ತಂಡಗಳು ಕಠಿಣ ಕ್ಯಾಚ್ ಪಡೆದು ತಂಡದ ದಿಕ್ಕನ್ನೇ ಬದಲಾಯಿಸುತ್ತಿವೆ. ಕ್ಯಾಚ್ ಗಳು ಮ್ಯಾಚ್ ನ್ನೇ ಬದಲಾಯಿಸುತ್ತದೆಯೇ? ಇದನ್ನುಕಾಮೆಂಟ್ ಮಾಡಿ.
ವಿಶ್ವಕಪ್ ಪಡೆದ ತಂಡಗಳು
ವೆಸ್ಟ್ ಇಂಡೀಸ್ 1975, 1979 ರಲ್ಲಿ ಗೆದ್ದಿತ್ತು. 1983 ರಲ್ಲಿ ಭಾರತ, 1987 ರಲ್ಲಿ ಆಸ್ಟ್ರೇಲಿಯಾ, 1992 ರಲ್ಲಿ ಪಾಕಿಸ್ತಾನ್, 1996 ರಲ್ಲಿ ಶ್ರೀಲಂಕಾ, 1999, 2003,2007 ರಲ್ಲಿ ಆಸ್ಟ್ರೇಲಿಯಾ ತಂಡ ಹ್ಯಾಟ್ರಿಕ್ ಕಪ್ ಪಡೆದಿತ್ತು. 2011ರಲ್ಲಿ ಇಂಡಿಯಾ, 2015 ರಲ್ಲಿ ಮತ್ತೇ ಆಸ್ಟ್ರೇಲಿಯಾ ವರ್ಲ್ಡ್ ಕಪ್ ಗೆದ್ದಿತ್ತು. 2019ರಲ್ಲಿ ಇಂಗ್ಲೇಂಡ್ ತಂಡ ವರ್ಲ್ಡ್ ಕಪ್ ಗೆದ್ದು ಇತಿಹಾಸ ನಿರ್ಮಿಸಿತ್ತು.
ಈಗ 2023 ರಲ್ಲಿ ಬಹುತೇಕ ಅನುಭವಿ ಆಟಗಾರರು ಭಾರತ ಮತ್ತೆ ಕಪ್ ಗೆಲ್ಲಲಿದೆ ಎಂಬುದು ಅವರ ಅನಿಸಿಕೆಯಾಗಿದೆ. ಆದರೆ ಈಗಲೇ ಯಾವ ತಂಡ ಫೈನಲ್ ತಲುಪಲಿದೆ ಎಂಬುದು ಇನ್ನೂ ಕುತೂಹಲಕಾರಿಯಾಗಿದೆ. ಆದರೆ ಫೈನಲ್ ಪಂದ್ಯದ ಒತ್ತಡ ಇದ್ದೇ ಇರುತ್ತದೆ. ಆ ಒತ್ತಡವನ್ನು ನಿಭಾಯಿಸಿ ಯಾವ ತಂಡ ಗೆಲ್ಲುತ್ತದೆ ಎಂಬುದರ ಬಗ್ಗೆ ಈಗಲೇ ಕಾಮೆಂಟ್ ಮಾಡಿ.