ಒಂದು ಎಕರೆಗೆ 100 ಟನ್ ಕಬ್ಬು ಪಡೆಯುವುದು ಹೇಗೆ?

Written by By: janajagran

Updated on:

get 100 tones of sugarcane yield ರೈತಬಾಂಧವರು ಮನೆಯಲ್ಲಿಯೇ ಕುಳಿತು ಒಂದು ಎಕರೆಗೆ 100 ಟನ್ ಗೂ ಅಧಿಕ ಇಳುವರಿ ಪಡೆಯುವುದರ ಕುರಿತು ನಡೆಯುವ ಆನ್ಲೈನ್ ತರಬೇತಿಯಲ್ಲಿ ಪಾಲ್ಗೊಂಡು ತರಬೇತಿಯ ಲಾಭ ಪಡೆದುಕೊಳ್ಳಬಹುದು. ಹೌದು, ಸೆಪ್ಟೆಂಬರ್ 26 ರಂದು ಸಾಯಂಕಾಲ 5.30 ಗಂಟೆಗೆ ಕಬ್ಬಿನಲ್ಲಿ ಇಫ್ಕೋ ನ್ಯಾನೋ ಯೂರಿಯ ಬಳಕೆ ಕುರಿತು ತರಬೇತಿ ನಡೆಯಲಿದೆ.
ಇದಕ್ಕಾಗಿ ರೈತರು ಎಲ್ಲಿಯೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ಕೆಳಗಡೆ ನೀಡಲಾಗಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಕಬ್ಬು ಒಂದು ಎಕರೆಗೆ 100 ಟನ್ನಿಗೂ ಅಧಿಕ ಇಳುವರಿಯ ಪಡೆಯುವ ಸುಧಾರಿತ ಬೇಸಾಯದ ಆನ್ ಲೈನ್ ತರಬೇತಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬಹುದು.

get 100 tones of sugarcane yield ಒಂದು ಎಕರೆಗೆ 100 ಟನ್ ಕಬ್ಬು ಪಡೆಯುವುದು ಹೇಗೆ?

ರೈತ ಬಾಂಧವರು ಇದರ ಸದುಪಯೋಗವನ್ನು ಪಡೆಯಲು ಕೆಳಕಂಡ ಗೂಗಲ್ ಮೀಟ್  ಆ್ಯಪ್  ಮೂಲಕ ಲಿಂಕ್ ಲಾಗಿನ್ ಆಗಬೇಕು.

https://meet.google.com/pku-awif-swv

ಈ ಲಿಂಕ್ ಸಿಗದೇ ಇದ್ದಾಗ ಕೆಳಗಿನ ಎರಡನೇಯ ಲಿಂಕ್

https://meet.google.com/utd-ydir-bsr 

ಉಪಯೋಗಿಸಬಹುದು
ಇಫ್ಕೋ ಲಿಮಿಟೆಡ್ ನ ವಿಜಯಪುರ ಸಹಾಯಕ ವ್ಯವಸ್ಥಾಕರು, ಶ್ರೀ ರಾಜು ಬಿ. ಎಲ್.  ವಿಷಯ ಮಂಡನೆ ಮಾಡಲಿದ್ದಾರೆ.
ಸೂಚನೆಗಳು :  ಗೂಗಲ್ ಮೀಟ್ ದಲ್ಲಿ ಹಾಜರಾದ ತಕ್ಷಣವೇ ತಮ್ಮ ಮೊಬೈಲನಲ್ಲಿ Mute ಮಾಡಬೇಕು.  ಗೂಗಲ್ ಮೀಟ್ ದಲ್ಲಿ ಒಂದನೇ ಲಿಂಕ್ ಸಿಗದಿದ್ದಲ್ಲಿ ಎರಡನೇಯ ಲಿಂಕ್ ದಲ್ಲಿ ಹಾಜರಾಗಹುದು.

ಇದನ್ನೂ ಓದಿ: ನೀವು ಯಾವ ಯಾವ ಬ್ಯಾಂಕಿನಲ್ಲಿ ಎಷ್ಟೇಷ್ಟು ಸಾಲ ಪಡೆದಿದ್ದೀರಿ, ನಿಮ್ಮ ಸಿಬಿಲ್ ಸ್ಕೋರ್ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಉಚಿತವಾಗಿ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಹೆಚ್ಚಿನ ಮಾಹಿತಿಗಾಗಿ  *ಆಯೋಜಕರು: ಕೃಷಿ ರತ್ನ ಡಾ. ಸಂಜೀವ ಮಾಣೆ ಅಷ್ಟೆ , ಜಿಲ್ಲಾ ಸಾಂಗಲಿ , ಮಹರಾಷ್ಟ್ರ ಮೊ ನಂ.9404367518,   ಶ್ರೀ ರುದ್ರಕುಮಾರ ಹಾಲಪ್ಪನವರ ಸದಲಗಾ, ತಾ ಚಿಕ್ಕೋಡಿ ಜಿ. ಬೆಳಗಾವಿ ಮೊ. ನಂ.9448112326 ಸುಧೀರ ಮ. ಕತ್ತಿ ಬೆಲ್ಲದ ಬಾಗೇವಾಡಿ. ತಾ. ಹುಕ್ಕೇರಿ ಜಿ ಬೆಳಗಾವಿ ಮೊ. ನಂ. 9449563517 ಇವರ ಸಹಯೋಗದೊಂದಿಗೆ  ಕಾರ್ಯಕ್ರಮ ನಡೆಯಲಿದೆ.

ಹನಿ ನೀರಾವರಿ ಸಹಾಯಧನಕ್ಕೆ ಅರ್ಜಿ ಆಹ್ವಾನ

ಗದಗ ಜಿಲ್ಲೆಯ ನೀರಾವರಿ ಸೌಲಭ್ಯವುಳ್ಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಾಗೂ ಸಾಮಾನ್ಯ ವರ್ಗದ ತೋಟಗಾರಿಕೆ ಬೆಳೆ ಬೆಳೆಯುವ ಹಾಗೂ ಆಸಕ್ತಿಯಿರುವ ರೈತರ ಜಮೀನಿಗೆ ಹನಿ ನೀರಾವರಿ ಅಳವಡಿಕೆಗೆ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದವರಿಗೆ ಮೊದಲ ಎರಡು ಹೆಕ್ಟೇರ್ ಪ್ರದೇಶದವರಿಗೆ ಶೇ. 90 ರಷ್ಟು, ಎರಡು ಹೆಕ್ಟೇರ್ ಮೇಲ್ಪಟ್ಟು ಮೂರು ಹೆಕ್ಟೇರ್ ವರೆಗೆ ಶೇ.45 ರಷ್ಟು ಸಾಮಾನ್ಯ ರೈತರಿಗೆ ಮೊದಲ  ಎರಡು ಹೆಕ್ಟೇರ್ ಪ್ರದೇಶದವರಿಗೆ ಶೇ. 75 ರಷ್ಟು ಹೆಕ್ಟೇರ್ ಮೇಲ್ಪಟ್ಟು ಮೂರು ಹೆಕ್ಟೇರ್ ವರೆಗೆ ಶೇ. 45 ರಷ್ಟು ಸಹಾಯಧನಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು ತೋಟಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟತಾಲೂಕು ತೋಟಗಾರಿಕೆ ಅಧಿಕಾರಿಗಳನ್ನು ಹಾಗೂ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಬಹುದು.

Leave a Comment