ಉಚಿತವಾಗಿ ಕುರಿ ಮೇಕೆ ಸಾಕಾಣಿಕೆಗೆ ತರಬೇತಿ ನೀಡಲು ಅರ್ಜಿ ಆಹ್ವಾನ

Written by Ramlinganna

Published on:

Goat sheep free training : ಕುರಿ, ಮೇಕೆ ಸಾಕಾಣಿಕೆಯಲ್ಲಿ ಹಾಗೂ ಹೈನುಗಾರಿಕೆಯಲ್ಲಿ ಆಸಕ್ತಿಯಿರುವ ರೈತರಿಗೆ ಇಲ್ಲಿದೆ ಗುಡ್ ನ್ಯೂಸ್. ರೈತರಿಗೆ ಉಚಿತವಾಗಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಕಲಬುರಗಿ ಜಿಲ್ಲೆಯ ಗ್ರಾಮೀಣ ಪ್ರದೇಶದವರಿಗೆ ನಗರದಲ್ಲಿರುವ ಎಸ್.ಬಿ.ಐ ಸ್ವಯಂ ಉದ್ಯೋಗ  ಸಂಸ್ಥೆಯಲ್ಲಿ ತರಬೇತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು   ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ರಾಮಮಂದಿರ ರಸ್ತೆ ಆರ್ಯನ್ ಸ್ಕೂಲ್ ಎದುರಗಡೆ, ಮಹಾದೇವಪ್ಪ ರಾಂಪೂರೆ ಬಡಾವಣೆ ಜಿ.ಡಿ.ಎ. ಲೇಜೌಟ್ ದರಿಯಾಪುರ,  ಎಸ್.ಬಿ.ಐ. ಆರ್‌ಸೆಟಿ  ನಿದೇಶಕರು  ಅವರು ತಿಳಿಸಿದ್ದಾರೆ.

Goat sheep free training ತರಬೇತಿ ಯಾವಾಗ ಇರುತ್ತದೆ?

ತರಬೇತಿ ಹೆಸರು ಇಂತಿವೆ.  ಕೃಷಿ ಉದ್ಯಮಿ (ಕುರಿ ಮತ್ತು ಆಡು ಸಾಕಾಣಿಕೆ. ಹೈನುಗಾರಿಕೆ ಮತ್ತು ಎರಡಹುಳು ಗೊಬ್ಬರ ತಯಾರಿಕೆ, ಕೃಷಿ ಉದ್ಯಮಿ (ಕುರಿ ಮತ್ತು ಆಡು ಸಾಕಣಿಕೆ, ಹೈನುಗಾರಿಕೆ ಮತ್ತು ಎರೆಹುಳ ಗೊಬ್ಬರ ತಯಾರಿಕೆ,  ಸಿಸಿಟಿವಿ ಕ್ಯಾಮರಾ.ಸೆಕ್ಯುರಿಟಿ ಅಲಾರ್ಮ್ ಮತ್ತು ಸ್ಮೋಕ ಡಿಟೆಕ್ಟರ್ ಅಳವಡಿಕೆ ಮತ್ತು ಸೇವೆ ತರಬೇತಿಯ ತಯಾರಿಕೆ  13 ದಿನಗಳ ತರಬೇತಿ ಇದ್ದು,     ಕೊನೆಯ ದಿನಾಂಕ: ಡಿಸೆಂಬರ್ 14 ಇರುತ್ತದೆ.

ಪಾಸ್ಟ್ ಪುಡ್ ಸ್ಟಾಲ್ ಉಧ್ಯಮ 12 ದಿನಗಳ ತರಬೇತಿ. ಹೊಲಿಗೆ ತರಬೇತಿ (ಮಹಿಳೆಯರಿಗಾಗಿ) 31 ದಿನಗಳ ತರಬೇತಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: ಡಿಸೆಂಬರ್ 17 ಇರುತ್ತದೆ.

ಇದನ್ನೂ ಓದಿ : Gram panchayat information ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ

ಈ ತರಬೇತಿ ಸಮಯದಲ್ಲಿ ಉಚಿತ ಊಟ. ಮತ್ತು ವಸತಿ ಒದಗಿಸಲಾಗುವುದು , ತರಬೇತಿ ಪಡೆಯಲು ಬಯಸುವ ಕಲಬುರಗಿ ಜಿಲ್ಲೆಯ ಗ್ರಾಮೀಣ ಭಾಗದ ಕನಿಷ್ಟ ಕನ್ನಡ ಓದಲು ಮತ್ತು ಬರೆಯಲು ಬರಬೇಕು 18 ರಿಂದ 45 ವರ್ಷದ ವಯೋಮಿತಿ ಇರಬೇಕೆಂದು ಅವರು ತಿಳಿಸಿದರು.

ಬಿ,ಪಿ.ಎಲ್/ಅಂತ್ರೋದಯ. ರೇಷನ್/ಒಉಓಖಇಉಂ ಕಾರ್ಡ್. ಹೊಂದಿದ ಕುಟುಂಬದ ನಿರುದ್ಯೋಗಿಗಳು ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸಲು ನಮ್ಮ ಕಚೇರಿಗೆ ಭೇಟಿ ನೀಡಿ  ಅಥವಾ ಈ ಕೆಳಗಿನ ದೂರವಾಣಿಗಳ ಸಂಖ್ಯೆಗಳಿಗೆ  ಸಂಪರ್ಕಿಸಿ ಅರ್ಜಿಯೊಂದಿಗೆ 4 ಆಧಾರ ಕಾರ್ಡ ಪ್ರತಿ 4.ಇತ್ತಿಚಿನ ಭಾವಚಿತ್ರಗಳು 4, ಬಿ.ಪಿ.ಎಲ್./ಅಂತ್ಯೋದಯ ರೇಷನ್ ಕಾರ್ಡ್ ಮತ್ತು 4 ಬ್ಯಾಂಕ್ ಅಕೌಂಟ್ ಪಾಸಬುಕ್, ಪ್ರತಿಗಳೊಂದಿಗೆ ಲಗತ್ತಿಸಬೇಕು.

ಬೆಳಿಗ್ಗೆ 9.30ರಿಂದ 5.30ರವರಗೆ  ಕುಟುಂಬದ ನಿರುದ್ಯೋಗಿಗಳು ಅರ್ಜಿ ಸಲ್ಲಿಸಬಹುದು.  ಹೆಚ್ಚಿನ ಮಾಹಿತಿಗಾಗಿ  ನಮ್ಮ ಕಛೇರಿಗೆ ಭೇಟಿ ನೀಡಿ ಅಥವಾ ಈ ಕೆಳಗಿನ ಸಂಖ್ಯೆಗಳಿಗೆ ಸಂಪರ್ಕಿಸಿ. 9901694389,9900135705,7019939996, 9901091823 ಸಂಪರ್ಕಿಸಬಹುದು.

Leave a Comment