Sri Rama sister Name:: ಬಹುತೇಕರಿಗೆ ಜನರು ಇಂದಿಗೂ ದಶರಥ ಮಹಾರಾಜನಿಗೆ ನಾಲ್ಕು ಜನ ಮಕ್ಕಳೆಂದು ತಿಳಿದುಕೊಂಡಿದ್ದೀರಾ. ಆದರೆ ದಶರಥ ಮಹಾರಾಜನಿಗೆ ಒಬ್ಬ ಮಗಳೂ ಇದ್ದಳು ಎಂಬುದರ ಬಗ್ಗೆ ಕಡಿಮೆ ಜನರಿಗೆ ಗೊತ್ತು. ಹಾಗಾದರೆ ಶ್ರೀರಾಮನ ತಂಗಿ ಯಾರು? ಯಾರಿಗೆ ಮದುವೆ ಮಾಡಿಕೊಡಲಾಗಿತ್ತು? ದಶರಥ ಮಹಾರಾಜನಿಗೆ ಗಂಡು ಮಕ್ಕಳು ಹೇಗಾಗುತ್ತಾರೆ? ಎಂಬುದರ ಮಾಹಿತಿ ಇಲ್ಲಿದೆ.
ದಶರಥ ಮಹಾರಾಜ
ದಶರಥ ಮಹಾರಾಜನಿಗೆ ರಾಮ, ಲಕ್ಷ್ಮಣ, ಭರತ ಮತ್ತು ಶತ್ರುಘ್ನ ಎಂಬ ನಾಲ್ಕು ಜನ ಗಂಡು ಮಕ್ಕಳು. ಇದರೊಂದಿಗೆ ದಶರಥ ಮಹಾರಾಜನಿಗೆ ಒಬ್ಬ ಮಗಳೂ ಇದ್ದರು. ಹೌದು, ಆಕೆಯ ರಾಮನಿಗಿಂತ ದೊಡ್ಡವಳಾಗಿದ್ದಳು. ಅವಳ ಹೆಸರೇ ಶಾಂತಾ. ಇನ್ನೊಬ್ಬಳ ಹೆಸರು ಕುಕ್ಪಿ ಎಂದು ಹೇಳಲಾಗುತ್ತದೆ ಆದರೆ ಅವಳ ಹೆಸರು ಉಲ್ಲೇಖವಾಗಿದ್ದು ಬಹಳ ಕಡಿಮೆ.
ಇದನ್ನೂ ಓದಿ : Gruhalakshmi Annabhagya bele hani ಸ್ಟೇಟಸ್ ಇಲ್ಲೇ ಚೆಕ್ ಮಾಡಿ
ದಶರಥ ಮಹಾರಾಜನಿಗೆ ಶಾಂತ ಎಂಬ ಮಗಳಿದ್ದಳು. ಶಾಂತಾ ಹುಟ್ಟಿದ ನಂತರ ದಶರಥ ಮಹಾರಾಜನಿಗೆ ಗಂಡು ಮಕ್ಕಳಾಗಿರಲಿಲ್ಲ. ಇದರಿಂದಾಗಿ ದಶರಥ ಮಹಾರಾಜ ಒಳಗೊಳಗೆ ಕೊರಗುತ್ತಿದ್ದನು. ಪುತ್ರ ಭಾಗ್ಯವಿಲ್ಲವೇ ಎಂಬ ಚಿಂತೆಯಲ್ಲಿದ್ದರು. ವಂಶದ ಕಾಳಜಿಯಿಂದಾಗಿ ಅವರು ವಶಿಷ್ಟ ಮಹರ್ಷಿ ಬಳಿಗೆ ಹೋಗಿ ತಮ್ಮ ಚಿಂತೆಯ ಕಾರಣವನ್ನು ತಿಳಿಸುತ್ತಾರೆ. ಆಗ ವಶಿಷ್ಟ ಮಹರ್ಷಿಯು ದಶರಥ ಮಹಾಜನಿಗೆ ಪುತ್ರ ಭಾಗ್ಯ ವಿದೆ. ಇದಕ್ಕಾಗಿ ನೀವು ಪುತ್ರೇಷ್ಠಿ ಯಾಗ ಮಾಡಿಸಬೇಕೆಂದು ಸಲಹೆ ನೀಡುತ್ತಾರೆ. ಹೌದು, ಶೃಂಗಿ ಎಂಬ ಋಷಿಯ ಸಮಾಗಮದಲ್ಲಿ ಪುತ್ರೇಷ್ಠಿ ಯಾಗ ನಡೆಸಿದರೆ ನಿಮಗೆ ಗಂಡು ಮಗು ಜನನವಾಗುತ್ತದೆ ಎಂದು ಹೇಳುತ್ತಾರೆ.
ಪುರಾಣಗಳ ಪ್ರಕಾರ Sri Rama sister Name ಶಾಂತಾ ಋಷಿ ಶಂಗೀಯನ್ನು ಮದುವೆಯಾಗುತ್ತಾರೆ. ಇವರ ಆಶೀರ್ವಾದದಿಂದ ದಶರಥ ಮಹಾರಾಜನಿಗೆ ಗಂಡು ಮಗು ಜನನವಾಗುತ್ತದೆ ಎಂಬುದನ್ನು ಅರಿತ ಶಾಂತಾ ಶೃಂಗೀ ಋಷಿಗೆ ಮದುವೆಯಾಗುತ್ತಾಳೆ. ಶೃಂಗೀ ಋಷಿಯ ಸಮಾಗಮದಲ್ಲಿ ಪುತ್ರೇಷ್ಠಿ ಯಾಗ ನಡೆಯುತ್ತದೆ. ಈ ಯಜ್ಞದ ನಂತರ ದಶರಥ ಮಹಾರಾಜನ ಪತ್ನಿಯರಾದ ಕೌಸಲ್ಯ, ಸುಮಿತ್ರ ಹಾಗೂ ಕೈಕೇಯಿಗೆ ಖೀರ್ ನ್ನು ಪ್ರಸಾದವಾಗಿ ನೀಡಲಾಗುತ್ತದೆ. ರಾಣಿ ಕೌಸಲ್ಯೆ ಹಾಗ ಕೈಕೈಯಿ ಒಂದೊಂದು ತುತ್ತು ಸ್ವೀಕರಿಸಿ ನಂತರ ಇಬ್ಬರು ಒಂದೊಂದು ತುತ್ತು ಪ್ರಸಾದವನ್ನು ಸುಮಿತ್ರಾಗೆ ಹಂಚುತ್ತಾರೆ. ಹೀಗಾಗಿ ಕೈಕೈಯಿಗೆ ಲಕ್ಷ್ಮಣ ಮತ್ತು ಶುತ್ರಘ್ನ ಎಂಬ ಇಬ್ಬರು ಮಕ್ಕಳು ಜನಿಸುತ್ತಾರೆ.ಕೌಸಲ್ಯ ಮಾತೆಗೆ ಶ್ರೀರಾಮ ಹಾಗೂ ಕೈಕೈಯಿ ಮಾತಿಗೆ ಭರತ ಎಂಬ ಮಕ್ಕಳು ಜನಿಸುತ್ತಾರೆ.
ಇದನ್ನೂ ಓದಿ : ನಿಮ್ಮ Ration card EKYC ಆಗಿದೆಯೋ ಇಲ್ಲವೋ ಇಲ್ಲೆ ಚೇಕ್ ಮಾಡಿ
ರಾಮನ ಸಹೋದರಿ ಶಾಂತಾ ಜನಿಸಿದ ಹಲವು ವರ್ಷಗಳ ನಂತರ ರಾಮ, ಭರತ, ಲಕ್ಷ್ಮಣ ಮತ್ತು ಶತ್ರುಘ್ನ ಜನಿಸುತ್ತಾರೆ.